Ad Widget .

ಹಾಡಹಗಲೇ ಕಾಫಿತೋಟದಲ್ಲಿ ಹುಲಿ ಪ್ರತ್ಯಕ್ಷ

ಸಮಗ್ರ ನ್ಯೂಸ್: ಪೊನ್ನಂಪೇಟೆ ತಾಲೂಕಿನ ರುದ್ರಬೀಡು ಗ್ರಾಮದ ಹೊನ್ನಿಕೊಪ್ಪಲು ಗ್ರಾಮದ ಕಾಫಿತೋಟದಲ್ಲಿ ಅ. 28ರಂದು ಬೆಳಗ್ಗೆ ಹಾಡ ಹಗಲೇ ಹುಲಿ ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.

Ad Widget . Ad Widget .

ಕಳೆದ ಎರಡು-ಮೂರು ದಿನಗಳ ಹಿಂದೆ ಕಾಡುಹಂದಿಯನ್ನು ಬಲಿ ಪಡೆದ ವ್ಯಾಘ್ರ ಅರ್ಧಂಬರ್ಧ ತಿಂದುಹಾಕಿದ ಹಂದಿಯ ಕಳೇಬರ ಪ್ರಶಾಂತ್ ಎಂಬವರ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *