ಮಡಿಕೇರಿ: ಕಾರಿನ ಮೇಲೆ ಕಾಡಾನೆಗಳ ದಾಳಿ

ಸಮಗ್ರ ನ್ಯೂಸ್: ಕುಶಾಲನಗರದಿಂದ ಮಡಿಕೇರಿಯತ್ತ ತೆರಳುವ ಕಾರಿಗೆ ರಸ್ತೆ ದಾಟುತ್ತಿದ್ದ ಆರೇಳು ಕಾಡಾನೆ ಪಡೆಗಳು ದಾಳಿ ಮಾಡಿದ ಘಟನೆ ಆ.27 ರಂದು ಸಂಭವಿಸಿದೆ.

Ad Widget ... ..

ಬೈಲುಕೊಪ್ಪೆಯ ಸಿದ್ದಾರ್ಥ್ ಎಂಬವರಿಗೆ ಸೇರಿದ ಕಾರಾಗಿದ್ದು. ಅದೃಷ್ಟವಶಾತ್ ಕಾರಿನ ಮಾಲೀಕ ಹಾಗೂ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

Ad Widget

Leave a Comment

Your email address will not be published. Required fields are marked *