Ad Widget .

ಕರ್ನಾಟಕದಲ್ಲಿಯೇ 232 ಜಾಬ್​ಗಳು ಖಾಲಿ ಇವೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡ್ತಾರೆ

ಸಮಗ್ರ ಉದ್ಯೋಗ: Bharat Electronics Limited ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 232 ಪ್ರೊಬೇಶನರಿ ಎಂಜಿನಿಯರ್, ಪ್ರೊಬೇಶನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇನ್ನಷ್ಟು ಮಾಹಿತಿ ಇಲ್ಲಿದೆ.

Ad Widget . Ad Widget .

Eduaction:
ಪ್ರೊಬೇಶನರಿ ಎಂಜಿನಿಯರ್- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್​ ಎಂಜಿನಿಯರಿಂಗ್​​ನಲ್ಲಿ ಪದವಿ.
ಪ್ರೊಬೇಶನರಿ ಆಫೀಸರ್- ಎಂಬಿಎ, MSW, ಹ್ಯೂಮನ್ ರಿಸೋರ್ಸ್​ ಮ್ಯಾನೇಜ್​ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್​/ ಪರ್ಸನಲ್ ಮ್ಯಾನೇಜ್​ಮೆಂಟ್​​ನಲ್ಲಿ ಸ್ನಾತಕೋತ್ತರ ಪದವಿ
ಪ್ರೊಬೇಶನರಿ ಅಕೌಂಟ್ಸ್​ ಆಫೀಸರ್- ಸಿಎ, ಸಿಎಂಎ
Job Information:
ಪ್ರೊಬೇಶನರಿ ಎಂಜಿನಿಯರ್- 205
ಪ್ರೊಬೇಶನರಿ ಆಫೀಸರ್- 12
ಪ್ರೊಬೇಶನರಿ ಅಕೌಂಟ್ಸ್​ ಆಫೀಸರ್- 15

Ad Widget . Ad Widget .

Age:
ಪ್ರೊಬೇಶನರಿ ಎಂಜಿನಿಯರ್- 25 ವರ್ಷ
ಪ್ರೊಬೇಶನರಿ ಆಫೀಸರ್- 25 ವರ್ಷ
ಪ್ರೊಬೇಶನರಿ ಅಕೌಂಟ್ಸ್​ ಆಫೀಸರ್- 30 ವರ್ಷ

ಹೀಗೆ ಅಪ್ಲೇ ಮಾಡಿ;
SC/ST/PwBD/ESM ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/EWS/OBC (NCL) ಅಭ್ಯರ್ಥಿಗಳು: ರೂ.1180/-
ಆನ್‌ಲೈನ್ ಮೂಲಕ ಪೇ ಮಾಡಿ

Salary: ಮಾಸಿಕ ₹ 40,000-1,40,000

ಉದ್ಯೋಗದ ಸ್ಥಳ:
ಆಂಧ್ರ ಪ್ರದೇಶ
ತಮಿಳುನಾಡು
ಉತ್ತರ ಪ್ರದೇಶ
ಕರ್ನಾಟಕ

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆ
ಸಂದರ್ಶನ
online ಮೂಲಕ ಅಪ್ಲೇ ಮಾಡಿ: https://cdn.digialm.com/EForms/configuredHtml/1258/84142/Index.html
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 28, 2023. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Leave a Comment

Your email address will not be published. Required fields are marked *