ಸುಳ್ಯ: ಅ. 29ರಂದು ಮುಕ್ತ ರಸ್ತೆ ಓಟ

ಸಮಗ್ರ ನ್ಯೂಸ್: ಸುಳ್ಯ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ದಶಮಾನೋತ್ಸವದ ಪ್ರಯುಕ್ತ ಅ. 29 ರಂದು ಸುಳ್ಯದಲ್ಲಿ ಮುಕ್ತ ಓಟ ಸ್ಪರ್ಧೆ ನಡೆಯಲಿದೆ.

Ad Widget ... ..

ಪುರುಷರ ಮುಕ್ತ ಓಟ ಸ್ಪರ್ಧೆಯು ಅರಂತೋಡಿನಿಂದ, ಮಹಿಳೆಯರಿಗೆ ಪೆರಾಜೆ, 17 ಕೆಳಗಿನ ಬಾಲಕ ಬಾಲಕಿಯರಿಗೆ ಅರಂಬೂರಿನಿಂದ ಸ್ಪರ್ಧೆ ಆರಂಭಗೊಳ್ಳಲಿದೆ.

Ad Widget

ಹೆಚ್ಚಿನ ಮಾಹಿತಿಗಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಸುಳ್ಯ ಇದರ ಸಂಘಟಕರನ್ನು (9535040270, 9980343515, 9449268699, 9164154656) ಸಂಪರ್ಕಿಸಬಹುದಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *