10 ನೇ ಕ್ಲಾಸ್​ ಪಾಸ್​ ಆಗಿದ್ದೀರಾ? ಹಾಗಾದ್ರೇ ಈ ಜಾಬ್​ ಟ್ರೈ ಮಾಡಿ

ಸಮಗ್ರ ಉದ್ಯೋಗ: Karnataka Forest Department ಹೈರಿಂಗ್​ ಮಾಡ್ತಾ ಇದೆ. ಅಧಿಕೃತ ಅಧಿಸೂಚನೆ ಪ್ರಕಾರ, ಒಟ್ಟು 310 Forest Watcher ಹುದ್ದೆಗಳು ಖಾಲಿ ಇದ್ದು, ಆಸಕ್ತರು ನಾಳೆಯೊಳಗೆ ಅಪ್ಲೈ ಮಾಡಬೇಕು. ಅಕ್ಟೋಬರ್ 26, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget ... ..

Education:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ SSLC ಪೂರ್ಣಗೊಳಿಸಿರಬೇಕು.

Ad Widget

Age:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 31, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
2ಎ, 2ಬಿ, 3ಎ, 3ಬಿ, ಒಬಿಸಿ ಅಭ್ಯರ್ಥಿಗಳು- 2 ವರ್ಷ
SC/ST/ಪ್ರವರ್ಗ-1 ಅಭ್ಯರ್ಥಿಗಳು- 3 ವರ್ಷ
ಇಷ್ಟು ಕಡೆಯಲ್ಲಿ ಜಾಬ್​ ಇದೆ!
ಬೆಂಗಳೂರು- 33
ಬೆಳಗಾವಿ- 20
ಬಳ್ಳಾರಿ- 20
ಚಾಮರಾಜನಗರ- 32
ಚಿಕ್ಕಮಗಳೂರು- 25
ಧಾರವಾಡ-7
ಹಾಸನ-20
ಕೆನರಾ- 32
ಕೊಡಗು-16
ಕಲಬುರಗಿ-23
ಮಂಗಳೂರು-20
ಮೈಸೂರು-32
ಶಿವಮೊಗ್ಗ-30

Salary:
ಮಾಸಿಕ ₹ 18,600-32,600

ಉದ್ಯೋಗದ ಸ್ಥಳ: ಕರ್ನಾಟಕ

Application fees:
SC/ST/ಪ್ರವರ್ಗ-1 ಅಭ್ಯರ್ಥಿಗಳು- 100 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 200 ರೂ.

https://www.recruitapp.in/fw2023/instruction online ಮೂಲಕ ಅಪ್ಲೇ ಮಾಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 26, 2023 (ನಾಳೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಅಕ್ಟೋಬರ್ 31, 2023. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *