Ad Widget .

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಬೆಂಗಳೂರಿನಲ್ಲಿದೆ ಬಂಪರ್​ ಆಫರ್​!

ಸಮಗ್ರ ಉದ್ಯೋಗ: Jawaharlal Nehru Centre For Advanced Scientific Research ಹೈರಿಂಗ್​ ಮಾಡ್ತಾ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಆಸಕ್ತರು ಅಕ್ಟೋಬರ್ 25, 2023 ಅಂದರೆ ಇವತ್ತೇ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ. ಇಲ್ಲಿದೆ ಡೀಟೇಲ್ಸ್​.

Ad Widget . Ad Widget .

Job Details:
ಜೆಆರ್​​ಎಫ್​ – 1
ಫೀಲ್ಡ್​ ಅಸಿಸ್ಟೆಂಟ್- 1

Ad Widget . Ad Widget .

Education:
ಜೆಆರ್​​ಎಫ್​ – ಪದವಿ, ಸ್ನಾತಕೋತ್ತರ ಪದವಿ
ಫೀಲ್ಡ್​ ಅಸಿಸ್ಟೆಂಟ್- ಡಿಪ್ಲೊಮಾ, ಬಿ.ಎಸ್ಸಿ

Salary:
ಜೆಆರ್​​ಎಫ್​ – ಮಾಸಿಕ ₹ 31,000
ಫೀಲ್ಡ್​ ಅಸಿಸ್ಟೆಂಟ್- ಮಾಸಿಕ ₹ 20,000

Age:
ಜೆಆರ್​​ಎಫ್​ – 28 ವರ್ಷ
ಫೀಲ್ಡ್​ ಅಸಿಸ್ಟೆಂಟ್- 50 ವರ್ಷ

ಉದ್ಯೋಗದ ಸ್ಥಳ: ಬೆಂಗಳೂರು

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಗೆ ಕಳುಹಿಸಬೇಕು.
ಇ-ಮೇಲ್ ಕಳುಹಿಸಲು ಕೊನೆಯ ದಿನ: ಅಕ್ಟೋಬರ್ 25, 2023(ಇಂದು)
ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Leave a Comment

Your email address will not be published. Required fields are marked *