Ad Widget .

ತಿಂಗಳಿಗೆ 2.40 ಲಕ್ಷ ಸಂಬಳ ಕೊಡ್ತಾರೆ! ಬೆಂಗಳೂರಿನಲ್ಲಿ ಇರುವವರಿಗೆ ಸುವರ್ಣವಕಾಶ

ಸಮಗ್ರ ಉದ್ಯೋಗ: ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೈರಿಂಗ್​ ಮಾಡ್ತಾ ಇದೆ. ಒಟ್ಟು 12 Consultant ಹುದ್ದೆಗಳು ಖಾಲಿ ಇವೆ. ಅಕ್ಟೋಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Education:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.

Ad Widget . Ad Widget .

Age:
ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 25, 2023ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥುಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಉದ್ಯೋಗದ ಸ್ಥಳ:
ಬೆಂಗಳೂರು
ಕಾನ್ಪುರ
ಹೈದರಾಬಾದ್
ಕೊರಾಪುಟ್

Salary: ಮಾಸಿಕ ₹ 80,000-2,40,000

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

Application ಹೀಗೆ ಹಾಕಿ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಮುಖ್ಯ ಕಾರ್ಯನಿರ್ವಾಹಕ (ವಾಯುಯೋಗ್ಯತೆ)
ಮಿಲಿಟರಿ ವಾಯು ಯೋಗ್ಯತೆ ಮತ್ತು ಪ್ರಮಾಣೀಕರಣ ಕೇಂದ್ರ (CEMILAC)
DRDO, ರಕ್ಷಣಾ ಸಚಿವಾಲಯ
ಭಾರತ ಸರ್ಕಾರ
ಮಾರತಹಳ್ಳಿ ಕಾಲೋನಿ ಅಂಚೆ
ಬೆಂಗಳೂರು – 560037
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 25, 2023 (ನಾಳೆ)

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080-25121123/1108 ಅಥವಾ ಫ್ಯಾಕ್ಸ್ ನಂಬರ್ 080-25235131 ಗೆ ಕರೆ ಮಾಡಿ.

Leave a Comment

Your email address will not be published. Required fields are marked *