Ad Widget .

ಹಣಕಾಸು ಸಚಿವಾಲಯಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ಬೇಗ ಅಪ್ಲೇ ಮಾಡಿ ನಾಳೆನೇ ಲಾಸ್ಟ್ ಡೇಟ್!

ಸಮಗ್ರ ಉದ್ಯೋಗ: Ministry of Finance Hiring ಮಾಡ್ತಾ ಇದೆ. ಭಾರತೀಯ ಹಣಕಾಸು ಸಚಿವಾಲಯದಲ್ಲಿ ಅನೇಕ Presiding Officer ಹುದ್ದೆಗಳು ಖಾಲಿ ಇವೆ. ಅಕ್ಟೋಬರ್ 23, 2023 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟೂ ಮಾಹಿತಿ ನಿಮಗಾಗಿ.

Ad Widget . Ad Widget .

Salary: ನಿಗದಿಪಡಿಸಿಲ್ಲ.

Ad Widget . Ad Widget .

Job place:
ತಮಿಳುನಾಡು
ಮಹಾರಾಷ್ಟ್ರ
ಕರ್ನಾಟಕ
ಉತ್ತರ ಪ್ರದೇಶ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹೀಗೆ ಹಾಕಿ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅಧೀನ ಕಾರ್ಯದರ್ಶಿ (DRT)
ಹಣಕಾಸು ಸೇವೆಗಳ ಇಲಾಖೆ
3ನೇ ಮಹಡಿ ಜೀವನ್ ಡೀಪ್ ಬಿಲ್ಡಿಂಗ್
ಸಂಸದ್ ಮಾರ್ಗ
ನವದೆಹಲಿ-110001

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 23, 2023 (ನಾಳೆ), ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶವಾಗಿದೆ.

Leave a Comment

Your email address will not be published. Required fields are marked *