ಪಶ್ಚಿಮ ಬಂಗಾಳದಲ್ಲೂ ಕಾಂತಾರ ಹವಾಃ/ ಕಾಂತಾರ ಶೈಲಿಯಲ್ಲಿ ದುರ್ಗೆಯ ಪ್ರತಿಷ್ಠಾಪನೆ

ಸಮಗ್ರ ನ್ಯೂಸ್: ದೈವಾರಾಧನೆಯ ಕಥಾವಸ್ತುವಿನೊಂದಿಗೆ ಕರ್ನಾಟಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಕಾಂತಾರ, ಇದೀಗ ಪಶ್ಚಿಮ ಬಂಗಾಳದಲ್ಲೂ ಪ್ರತಿಧ್ವನಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಕಾಂತಾರ ಶೈಲಿಯಲ್ಲಿ ದುರ್ಗೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

Ad Widget ... ..

ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾಪೂಜೆ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿದ್ದು, ದೇವಿಯ ವಿವಿಧ ರೂಪಗಳನ್ನು ಪಂಡಲ್‍ಗಳನ್ನು ಹಾಕಲಾಗುತ್ತದೆ. ಇದನ್ನು ನೋಡಲೆಂದೇ ದೇಶದ ಹಲವಾರು ಭಾಗಗಳಿಂದ ಜನರು ಬರುತ್ತಾರೆ. ಈ ಸಲದ ದುರ್ಗಾಪೂಜೆಯಲ್ಲಿ ಕಾಂತಾರ ಶೈಲಿಯಲ್ಲಿ ದುರ್ಗೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

Ad Widget

Leave a Comment

Your email address will not be published. Required fields are marked *