Ad Widget .

Health Tips|ಆರೋಗ್ಯಕರ ಸೌತೆಕಾಯಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆಗುವ ಪ್ರಯೋಜನಗಳೇನು?

ಸಮಗ್ರ ನ್ಯೂಸ್: ಸೌತೆಕಾಯಿ ರಸದ ಸರಿಯಾದ ಪ್ರಯೋಜನವನ್ನು ಪಡೆಯಲು, ನೀವು ಅರ್ಧ ಇಂಚಿನ ಶುಂಠಿ, ನಿಂಬೆರಸ, ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು, ಒಂದು ಹಿಡಿಯಷ್ಟು ಪುದೀನಾ, ರುಚಿಗೆ ತಕ್ಕಂತೆ ಉಪ್ಪು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು.

Ad Widget . Ad Widget .

ಹೀಗೆ ಮಾಡಿದ ಆರೋಗ್ಯಕರ ಸೌತೆಕಾಯಿ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಲಾಭವನ್ನು ಕಾಣಬಹುದು. ಇದರಿಂದ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ ಮತ್ತು ನಿಮ್ಮ ಚರ್ಮವೂ ಹೊಳೆಯುತ್ತದೆ.

Ad Widget . Ad Widget .

ಈ ಜ್ಯೂಸ್ ಅನೇಕ ರೀತಿಯ ಸೋಂಕುಗಳು ಮತ್ತು ವೈರಲ್ ಜ್ವರದಿಂದ ಜನರನ್ನು ರಕ್ಷಿಸುತ್ತದೆ. ರಕ್ತದೊತ್ತಡ ರೋಗಿಗಳಿಗೆ ಇದು ಬೆಸ್ಟ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಂಡುಬರುವ ಮೆಗ್ನೀಸಿಯಮ್ ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
(-ಸಂಗ್ರಹ)

Leave a Comment

Your email address will not be published. Required fields are marked *