Ad Widget .

75 ವರ್ಷದ ಹಳೆಯ ಲಾರಿ/ ಇನ್ನು ಮುಂದೆ ಮಂಜೂಷಾದಲ್ಲಿ ಪ್ರದರ್ಶನಕ್ಕೆ

ಸಮಗ್ರ ನ್ಯೂಸ್: 1948ರಲ್ಲಿ ಫೋರ್ಡ್ ಕಂಪನಿಯು ಎಂ ಸೀರೀಸ್‍ನ ಲಾರಿಯು ಧರ್ಮಸ್ಥಳ ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ನಂತರ ಬಿಡಿ ಭಾಗದ ಕೊರತೆಯಿಂದ ತನ್ನ ಸೇವೆಯನ್ನು ನಿಲ್ಲಿಸಿತ್ತು. ಇದೀಗ ಈ ಲಾರಿಯು ಹೊಸ ವಿನ್ಯಾಸದೊಂದಿಗೆ ವಿಂಟೇಜ್ ಲುಕ್‍ನಲ್ಲಿ ಸಿದ್ದವಾಗಿದ್ದು, ಮಂಜೂಷಾ ಮ್ಯೂಸಿಯಂ ಸೇರಿಕೊಂಡಿದೆ.

Ad Widget . Ad Widget .

ಅದ್ಭುತವಾಗಿ ವಿನ್ಯಾಸಗೊಂಡಿರುವ ಈ ವಾಹನದ ನೀಲನಕ್ಷೆಯನ್ನು ಸ್ವತಃ ವೀರೇಂದ್ರ ಹೆಗ್ಗಡೆಯವರೇ ತಯಾರಿಸಿದ್ದಾರೆ ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *