Ad Widget .

ಸುಳ್ಯ: ಗಣಪತಿ ಕಲಾ ಕೇಂದ್ರದವರಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ವ್ಯಾಘ್ರಚಾಮುಂಡಿ ದೇವಸ್ಥಾನ ಕಾಯರ್ತೋಡಿಯಲ್ಲಿ ನವರಾತ್ರಿ ಉತ್ಸವದ 5ನೇ ದಿನದಂದು ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

Ad Widget . Ad Widget .

ಹಾರ್ಮೋನಿಯಂನಲ್ಲಿ ಶಿವಾನಂದ ಉಪ್ಪಲ, ತಬಲದಲ್ಲಿ ವಿನೋದ್ ಅರಂಬೂರು, ಕೊಳಲು ವಾದನದಲ್ಲಿ ಜಯರಾಂ ಶಾಂತಿನಗರ ಸಹಕರಿಸಿದರು. ಗಾಯಕರಾಗಿ ಯೋಗೀಶ್ ಎಸ್. ಜಯನಗರ, ಲಕ್ಷ್ಮೀನಾರಾಯಣ, ಚಂದ್ರಶೇಖರ ಮೇನಾಲ, ವಸುಚರಣ್ ಶಾಂತಿನಗರ,ವಿಜೇಶ್ ಬೊಳುಬೈಲು, ಕೀರ್ತನ ಜಯನಗರ, ವಿದ್ಯಾ ಅರಂಬೂರು ಭಾಗವಹಿಸಿದ್ದರು.

Ad Widget . Ad Widget .

Leave a Comment

Your email address will not be published. Required fields are marked *