Ad Widget .

ಆಕರ್ಷಕ ಲೆಹೆಂಗಾದಲ್ಲಿ ಮಿಂಚಿದ ತಮನ್ನಾ…ಫ್ಯಾನ್ಸ್ ಫಿಧಾ..!

ಸಮಗ್ರ ನ್ಯೂಸ್: ತೆಲುಗು ನಟಿ ತಮನ್ನಾ ಭಾಟಿಯಾ ಅವರು ಜೈಲರ್​ನ ಕಾವಲ ಸಾಂಗ್ ನಂತರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರು ಇತ್ತೀಚೆಗೆ ಲಾಕ್ಮಿ ಫ್ಯಾಷನ್ ವೀಕ್​ನಲ್ಲಿ ಆಕರ್ಷಕವಾದ ಲೆಹೆಂಗಾ ಧರಿಸಿ ಮಿಂಚಿದ್ದಾರೆ

Ad Widget . Ad Widget .

ತಮನ್ನಾ ಗೋಲ್ಡನ್ ಕಲರ್ ಲೆಹೆಂಗಾ ಧರಿಸಿದ್ದರು. ಬ್ರಾಡ್ ನೆಕ್​ಸ್ಟೈಲ್​ನ ಆಕರ್ಷಕವಾದ ಲೆಹೆಂಗಾಗೆ ಮಣಿಗಳನ್ನು ಪೋಣಿಸಿ ಸುಂದರವಾಗಿ ತಯಾರಿಸಲಾಗಿತ್ತು. ಇದರಲ್ಲಿ ನಟಿ ಸುಂದರವಾಗಿ ಕಾಣಿಸಿದ್ದಾರೆ. ತಮನ್ನಾ ಭಾಟಿಯಾ ಅವರು ಆಕರ್ಷಕ ಮೇಕಪ್ ಮಾಡಿಕೊಂಡಿದ್ದರು. ಅವರ ಹೇರ್​ಸ್ಟೈಲ್ ವೆಟ್ ಹೇರ್​ನಂತೆ ಇತ್ತು. ಇದಕ್ಕೆ ಸೇಮ್ ಮ್ಯಾಚಿಂಗ್ ಇಯರಿಂಗ್ಸ್ ಧರಿಸಿದ್ದ ತಮನ್ನಾ ಅವರು ನೆಕ್ಲೆಸ್ ಧರಿಸಿರಲಿಲ್ಲ.

Ad Widget . Ad Widget .

ನಟಿ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಅವರ ಫೋಟೋಗಳು ಸಖತ್ ಆಗಿ ವೈರಲ್ ಆಗಿವೆ. ಅವರ ಅಭಿಮಾನಿಗಳಂತೂ ಕಮೆಂಟ್ ಬಾಕ್ಸ್​ನಲ್ಲಿ ಹಾರ್ಟ್ ಎಮೋಜಿ ಹಾಗೂ ಫೈರ್ ಎಮೋಜಿ ಹಾಕುತ್ತಿದ್ದಾರೆ

ಅಷ್ಟೇ ಅಲ್ಲದೆ ತಮನ್ನಾ ಅವರು ವಿಜಯ್ ವರ್ಮಾ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿಸ್ 2 ಪ್ರಾಜೆಕ್ಟ್​ನಲ್ಲಿ ಇವರಿಬ್ಬರೂ ತುಂಬಾ ಬೋಲ್ಡ್ ಆಗಿ ನಟಿಸಿದ್ದರು. ಇವರ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಈ ಜೋಡಿ ಮದುವೆಯಾಗುತ್ತಾರೆಂಬ ಮಾತು ಕೂಡಾ ಜೋರಿದೆ. ಆದರೆ ಮದುವೆ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಿಲ್ಲ. ಆದರೆ ಡೇಟಿಂಗ್, ವೆಕೇಷನ್ ಎಂದು ಇಬ್ಬರೂ ಸು

Leave a Comment

Your email address will not be published. Required fields are marked *