ಇಸ್ರೇಲ್‌ಗೆ ಜಾಗತಿಕ ನಾಯಕರ ಬೆಂಬಲ/ ಇಂದು ರಿಷಿ ಸುನಕ್ ಭೇಟಿ

ಸಮಗ್ರ ನ್ಯೂಸ್: ಇಸ್ರೇಲ್‌-ಹಮಾಸ್ ನಡುವಿನ ಕದನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಸ್ರೇಲ್‌ಗೆ ಜಾಗತಿಕ ನಾಯಕರ ಬೆಂಬಲ ದೊರಕುತ್ತಿದೆ. ಇದೀಗ ಯುಕೆ ಪ್ರಧಾನಿ ರಿಷಿ ಸುನಕ್ ಇಂದು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ನಿನ್ನೆಯಷ್ಟೇ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಭೇಟಿ ನೀಡಿದ್ದು, ಇದೀಗ ರಿಷಿ ಸುನಕ್ ಭೇಟಿ ಕುತೂಹಲ ಕೆರಳಿಸಿದೆ.

Ad Widget ... ..

ಇಸ್ರೇಲ್‌ಗೆ ರಿಷಿ ಸುನಕ್ ಭೇಟಿ ವೇಳೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ.

Ad Widget

Leave a Comment

Your email address will not be published. Required fields are marked *