Ad Widget .

ನಿಮ್ಹಾನ್ಸ್​​ನಲ್ಲಿ ಕೆಲಸಕ್ಕೆ ಖಾಲಿ ಇದೆ, ಅಪ್ಲೇ ಮಾಡಿ; ಬಂಪರ್​ ಸ್ಯಾಲರಿ ಕೊಡ್ತಾರೆ!

ಸಮಗ್ರ ಉದ್ಯೋಗ: National Institute of Mental Health and Neuro Sciences ಹೈರಿಂಗ್​ ಮಾಡ್ತಾ ಇದೆ. ಒಟ್ಟು 2 ಜೆಆರ್​​ಎಫ್​, ಇಇಜಿ ಟೆಕ್ನಿಷಿಯನ್​​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 29, 2023. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಬೇಗ ಆಫ್​​ಲೈನ್ ಮೂಲಕ ಅಪ್ಲೈ ಮಾಡಿ. ಇನ್ನಷ್ಟು ಮಾಹಿತಿ ನಿಮಗಾಗಿ.
Education:
ಜೂನಿಯರ್ ರಿಸರ್ಚ್​ ಫೆಲೋ (JRF)- ಸ್ಪೀಚ್​ ಪ್ಯಾಥಾಲಜಿ & ಆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ
EEG ಟೆಕ್ನಿಷಿಯನ್- ನ್ಯೂರೋಫಿಜಿಯಾಲಜಿ ಟೆಕ್ನಾಲಜಿ/ ನ್ಯೂರೋ ಸೈನ್ಸಸ್ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ, ಕ್ಲಿನಿಕಲ್ ನ್ಯೂರೋಫಿಜಿಯಾಲಜಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ/ ಇಇಜಿ ಟೆಕ್ನಿಷಿಯನ್ ಕೋರ್ಸ್​

Ad Widget . Ad Widget .

Job Details:
ಜೂನಿಯರ್ ರಿಸರ್ಚ್​ ಫೆಲೋ (JRF)-1
EEG ಟೆಕ್ನಿಷಿಯನ್- 1

Ad Widget . Ad Widget .

Salary:
ಜೂನಿಯರ್ ರಿಸರ್ಚ್​ ಫೆಲೋ (JRF)- ಮಾಸಿಕ ₹ 31,000
EEG ಟೆಕ್ನಿಷಿಯನ್- ಮಾಸಿಕ ₹ 25,000

Age:
ಜೂನಿಯರ್ ರಿಸರ್ಚ್​ ಫೆಲೋ (JRF)- 28 ವರ್ಷ
EEG ಟೆಕ್ನಿಷಿಯನ್- 35 ವರ್ಷ

ಬೆಂಗಳೂರು ನಿಮ್ಮ ಉದ್ಯೋಗದ ಸ್ಥಳವಾಗಿರುತ್ತದೆ.
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ನಿಮ್ಹಾನ್ಸ್
P.B.No.2900
D.R. ಕಾಲೇಜು ಅಂಚೆ
ಹೊಸೂರು ರಸ್ತೆ
ಬೆಂಗಳೂರು – 560029

ಬೇಗ ಅಪ್ಲೇ ಮಾಡಿ, ಉತ್ತಮ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.

Leave a Comment

Your email address will not be published. Required fields are marked *