Ad Widget .

ಬಾಗಲಕೋಟೆ ಜಿಲ್ಲಾ ಪಂಚಾಯತ್​​ನಲ್ಲಿ ಹುದ್ದೆಗಳು ಖಾಲಿ ಇವೆ, ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Bagalkot Zilla Panchayat ಹೈರಿಂಗ್​ ಮಾಡ್ತಾ ಇದೆ. ಒಟ್ಟು 14 ಟೆಕ್ನಿಕಲ್ ಅಸಿಸ್ಟೆಂಟ್, ತಾಲೂಕ್ MIS ಕೋಆರ್ಡಿನೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 19, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Education:
ಸಿರಿಕಲ್ಚರ್ ಟೆಕ್ನಿಕಲ್ ಅಸಿಸ್ಟೆಂಟ್- ಬಿ.ಎಸ್ಸಿ, ಸಿರಿಕಲ್ಚರ್​​ನಲ್ಲಿ ಎಂ.ಎಸ್ಸಿ
ಹಾರ್ಟಿಕಲ್ಚರ್ ಟೆಕ್ನಿಕಲ್ ಅಸಿಸ್ಟೆಂಟ್- ಬಿ.ಎಸ್ಸಿ, ಹಾರ್ಟಿಕಲ್ಚರ್​​ನಲ್ಲಿ ಎಂ.ಎಸ್ಸಿ
ಫಾರೆಸ್ಟ್ರಿ ಟೆಕ್ನಿಕಲ್ ಅಸಿಸ್ಟೆಂಟ್- ಬಿ.ಎಸ್ಸಿ, ಫಾರೆಸ್ಟ್ರಿಯಲ್ಲಿ ಎಂ.ಎಸ್ಸಿ
ಟೆಕ್ನಿಕಲ್ ಅಸಿಸ್ಟೆಂಟ್ (ಸಿವಿಲ್)- ಬಿಇ, ಸಿವಿಲ್ ಎಂಜಿನಿಯರಿಂಗ್​ನಲ್ಲಿ ಎಂ.ಟೆಕ್
ತಾಲೂಕ್ MIS ಕೋಆರ್ಡಿನೇಟರ್- ಬಿಸಿಎ, ಬಿಇ, ಪದವಿ, ಕಂಪ್ಯೂಟರ್ ಸೈನ್ಸ್​​ನ್ಲಲಿ ಎಂಸಿಎ

Ad Widget . Ad Widget .

Job Details:
ಸಿರಿಕಲ್ಚರ್ ಟೆಕ್ನಿಕಲ್ ಅಸಿಸ್ಟೆಂಟ್- 1
ಹಾರ್ಟಿಕಲ್ಚರ್ ಟೆಕ್ನಿಕಲ್ ಅಸಿಸ್ಟೆಂಟ್- 7
ಫಾರೆಸ್ಟ್ರಿ ಟೆಕ್ನಿಕಲ್ ಅಸಿಸ್ಟೆಂಟ್- 4
ಟೆಕ್ನಿಕಲ್ ಅಸಿಸ್ಟೆಂಟ್ (ಸಿವಿಲ್)- 1
ತಾಲೂಕ್ MIS ಕೋಆರ್ಡಿನೇಟರ್- 1

ಉದ್ಯೋಗದ ಸ್ಥಳ: ಬಾಗಲಕೋಟೆ. ವೇತನದ ಬಗ್ಗೆ ತಿಳಿಸಿಲ್ಲ.

Selection Process:
ಮೆರಿಟ್​ ಲಿಸ್ಟ್​
ಪ್ರಾಕ್ಟಿಕಲ್ ಟೆಸ್ಟ್
ಸಂದರ್ಶನ

https://sevasindhuservices.karnataka.gov.in/renderApplicationForm.do?serviceId=16240007&UUID=cfd0d9b4-3cf3-4b3e-9a6b-34a9388f4cd8&directService=true&tempId=7300&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=WBG3-YWE1-IG60-60X5-VDU7-5A82-867K-QL2E ಈ ಲಿಂಕ್​ ಕ್ಲಿಕ್​ ಮಾಡಿ ಅಪ್ಲೇ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 19, 2023 (ನಾಳೆ). . ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *