Ad Widget .

ಭಾರತ್​ ಅರ್ಥ್​ ಮೂವರ್ಸ್​​ ಹೈರಿಂಗ್​ ಮಾಡ್ತಾ ಇದೆ! ಈಗಲೇ ಅರ್ಜಿ ಹಾಕಿ

ಸಮಗ್ರ ಉದ್ಯೋಗ: Bharat Earth Movers Limited-BEML ಹೈರಿಂಗ್​ ಮಾಡ್ತಾ ಇದೆ. ಒಟ್ಟು 119 ITI & ಡಿಪ್ಲೊಮಾ ಟ್ರೈನಿ, ಸ್ಟಾಫ್ ನರ್ಸ್​​​ ಪೋಸ್ಟ್​​ಗಳು ಖಾಲಿ ಇವೆ. ಅಕ್ಟೋಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಕರ್ನಾಟಕದಲ್ಲಿಯೇ ಪೋಸ್ಟಿಂಗ್​ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿಗಾಗಿ ಕೆಳಗೆ ಓದಿ.

Ad Widget . Ad Widget .

Education:
ಡಿಪ್ಲೊಮಾ ಟ್ರೈನಿ- ಮೆಕ್ಯಾನಿಕಲ್- ಡಿಪ್ಲೊಮಾ
ಡಿಪ್ಲೊಮಾ ಟ್ರೈನಿ- ಎಲೆಕ್ಟ್ರಿಕಲ್- ಡಿಪ್ಲೊಮಾ
ಡಿಪ್ಲೊಮಾ ಟ್ರೈನಿ- ಸಿವಿಲ್- ಡಿಪ್ಲೊಮಾ
ಐಟಿಐ ಟ್ರೈನಿ- ಮೆಕ್ಯಾನಿಸ್ಟ್​- ಐಟಿಐ
ಐಟಿಐ ಟ್ರೈನಿ- ಟರ್ನರ್- ಐಟಿಐ
ಸ್ಟಾಫ್ ನರ್ಸ್​- 10ನೇ ತರಗತಿ, ಡಿಪ್ಲೊಮಾ, ನರ್ಸಿಂಗ್​​ನಲ್ಲಿ ಬಿ.ಎಸ್ಸಿ

Ad Widget . Ad Widget .

Job Details:
ಡಿಪ್ಲೊಮಾ ಟ್ರೈನಿ- ಮೆಕ್ಯಾನಿಕಲ್- 52
ಡಿಪ್ಲೊಮಾ ಟ್ರೈನಿ- ಎಲೆಕ್ಟ್ರಿಕಲ್- 27
ಡಿಪ್ಲೊಮಾ ಟ್ರೈನಿ- ಸಿವಿಲ್- 7
ಐಟಿಐ ಟ್ರೈನಿ- ಮೆಕ್ಯಾನಿಸ್ಟ್​- 16
ಐಟಿಐ ಟ್ರೈನಿ- ಟರ್ನರ್- 16
ಸ್ಟಾಫ್ ನರ್ಸ್​- 1

Salary:
ಡಿಪ್ಲೊಮಾ ಟ್ರೈನಿ- ಮೆಕ್ಯಾನಿಕಲ್- ಮಾಸಿಕ ₹ 23,910- 85,570
ಡಿಪ್ಲೊಮಾ ಟ್ರೈನಿ- ಎಲೆಕ್ಟ್ರಿಕಲ್- ಮಾಸಿಕ ₹ 23,910- 85,570
ಡಿಪ್ಲೊಮಾ ಟ್ರೈನಿ- ಸಿವಿಲ್- ಮಾಸಿಕ ₹ 23,910- 85,570
ಐಟಿಐ ಟ್ರೈನಿ- ಮೆಕ್ಯಾನಿಸ್ಟ್​- ಮಾಸಿಕ ₹ 16,900-60,650
ಐಟಿಐ ಟ್ರೈನಿ- ಟರ್ನರ್- ಮಾಸಿಕ ₹ 16,900-60,650
ಸ್ಟಾಫ್ ನರ್ಸ್​- ಮಾಸಿಕ ₹ 18,780- 67,390

Application Fees:
SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ EWS/OBC ಅಭ್ಯರ್ಥಿಗಳು- 200 ರೂ.
Online ಮೂಲಕ ಪಾವತಿ ಮಾಡಿ.

ಕರ್ನಾಟಕದಲ್ಲಿಯೇ ನಿಮಗೆ ಉದ್ಯೋಗ ಕೊಡ್ತಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 18, 2023 (ಇಂದು)

Online ಮೂಲಕ ಅರ್ಜಿ ಹಾಕಿ: https://www.bemlindia.in/careers/current-recruitments/

ಈ ಉತ್ತಮ ಅವಕಾಶವನ್ನು ಯೂಸ್ ಮಾಡಿಕೊಳ್ಳಿ.

Leave a Comment

Your email address will not be published. Required fields are marked *