Ad Widget .

ರಾಮನಗರಿಯಲ್ಲಿ ದೀಪೋತ್ಸವ/ ವಿಶ್ವದಾಖಲೆಯ 21 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯಾ

ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವದ ಮೇಲೆ ಜಗತ್ತೇ ಕಣ್ಣು ಹಾಯಿಸುತ್ತಿದ್ದು, ಈ ಸಲ 21 ಲಕ್ಷ ದೀಪಗಳನ್ನು ಬೆಳಗಿಸಲು ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ 3 ಕೋಟಿ 70 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ವಿಶ್ವದಾಖಲೆಯನ್ನು ನಿರ್ಮಿಸಲಿದೆ.

Ad Widget . Ad Widget .

ಕಳೆದ ಬಾರಿ ದಾಖಲೆಯ 15 ಲಕ್ಷ ದೀಪಗಳನ್ನು ಉರಿಸಲಾಗಿದ್ದು, ಈ ಬಾರಿ ವಿಶ್ವದಾಖಲೆಯ 21 ಲಕ್ಷ ದೀಪಗಳನ್ನು ಉರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಆರು ಭಾಗಗಳಲ್ಲಿ ದೀಪೋತ್ಸವಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಜೊತೆಗೆ 25000 ಸ್ವಯಂಸೇವಕರಿಗೆ ಬಟ್ಟೆಯನ್ನು ವಿತರಿಸಲು ತೀರ್ಮಾನಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *