Ad Widget .

ಸುಬ್ರಹ್ಮಣ್ಯ: ಕಿಕು ಬೇಕ್ಸ್ ಅ.18ರಂದು ಶುಭಾರಂಭ

ಸಮಗ್ರ ನ್ಯೂಸ್: ಕಿಕು ಬೇಕ್ಸ್ ಅ.18ರಂದು ಸುಬ್ರಹ್ಮಣ್ಯದ ಕುಲ್ಕುಂದ ಶಿವಗಿರಿ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

Ad Widget . Ad Widget .

ಜೋಮಿನ್ ವೇಶ್ನಾಲ್ ಮಾಲಕತ್ವದ ಕಿಕು ಬೇಕ್ಸ್ ದ.ಕ. ಜಿಲ್ಲೆಯ ಮಾಜಿ ಸೈನಿಕ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಪಿ.ಎಂ. ಚೇರಿಯನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲೆಯ ಮಾಜಿ ಸೈನಿಕ ಸಂಘದ ಗೌರವ ಅಧ್ಯಕ್ಷ ವಾಸುದೇವ ಗೌಡ ಭಾಗವಹಿಸಲಿದ್ದಾರೆ. ನೆಟ್ಟಣ ಸಂತ ಮಾರಿಯಮ್ಮನವರ ದೇವಾಲಯದ ಧರ್ಮ ಗುರು ಪ.ಪೂ. ಆದರ್ಶ ಪಿ. ಜೋಸೆಫ್ ಅವರ ಆಶೀರ್ವಚನದಲ್ಲಿ ಶುಭಾರಂಭಗೊಳ್ಳಲಿದೆ.

Ad Widget . Ad Widget .

ಇಲ್ಲಿ ಎಲ್ಲಾ ತರಹದ ವಿಧ ವಿಧ ರುಚಿಯ ಸಿಂಗರಾಭರಿತ ವಿವಿಧ ಶುಭ ಸಮಾರಂಭಗಳಲ್ಲಿ ಬಳಸಬಹುದಾದ ಕೇಕ್ ಗಳು ಲಭ್ಯವಿದೆ.

Leave a Comment

Your email address will not be published. Required fields are marked *