Ad Widget .

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಶಿವಣ್ಣ ಕಮೆಂಟ್ರಿ

ಸಮಗ್ರ ನ್ಯೂಸ್: ಶಿವರಾಜ್ ಕುಮಾರ್ ಅವರು ನಟನೆ ಮಾತ್ರವಲ್ಲ ಕೆಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್​ ಆಗಿ, ನಿರೂಪಕನಾಗಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಕಮೆಂಟೇಟರ್ ಆಗಿ ಇಂದು ಶಿವಣ್ಣ ಕಾಣಿಸಿಕೊಂಡರು. ಇಂದು ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವಣ್ಣ ವೀಕ್ಷಕ ವಿವರಣೆ ನೀಡಿದರು. ಅದೂ ಕನ್ನಡದಲ್ಲಿ.

Ad Widget . Ad Widget .

ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಕನ್ನಡ ಕಮೆಂಟ್ರಿಯೊಂದಿಗೆ ಭಾರತ-ಪಾಕಿಸ್ತಾನ ಮ್ಯಾಚ್ ನೇರ ಪ್ರಸಾರ ನಡೆಯುತ್ತಿದ್ದು, ವೃತ್ತಿಪರ ಕಾಮೆಂಟೇಟರ್​ಗಳ ಜೊತೆಗೆ ಕಮೆಂಟರಿಗೆ ಕೂತ ಶಿವರಾಜ್ ಕುಮಾರ್, ತಮ್ಮದೇ ರೀತಿಯಲ್ಲಿ ಪಂದ್ಯದ ವೀಕ್ಷಕ ವಿವರಣೆ ನೀಡಿದರು.

Ad Widget . Ad Widget .

ಅಷ್ಟೇ ಅಲ್ಲದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *