Ad Widget .

ಭಾರತೀಯ ನೌಕಾದಳದಲ್ಲಿ ಹುದ್ದೆಗಳು ಖಾಲಿ ಇವೆ; ತಿಂಗಳಿಗೆ 56,100 ಸಂಬಳ!

ಸಮಗ್ರ ಉದ್ಯೋಗ: Indian Navy ಹುದ್ದೆಯು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಒಟ್ಟು 224 ಶಾರ್ಟ್​ ಸರ್ವೀಸ್​ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು Online​ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

Ad Widget . Ad Widget .

Job details:
ಜನರಲ್ ಸರ್ವೀಸ್ {GS(X)/Hydro Cadre} – 40
ಏರ್​ ಟ್ರಾಫಿಕ್ ಕಂಟ್ರೋಲರ್ (ATC)- 66
ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)- 66
ಪೈಲಟ್- 66
ಲಾಜಿಸ್ಟಿಕ್ಸ್​- 66
ಎಜುಕೇಶನ್- 18
ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 30
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 50
ನೇವಲ್ ಕನ್​ಸ್ಟ್ರಕ್ಟರ್- 20

Ad Widget . Ad Widget .

Education:
ಜನರಲ್ ಸರ್ವೀಸ್ {GS(X)/Hydro Cadre} – ಬಿಇ/ಬಿ.ಟೆಕ್
ಏರ್​ ಟ್ರಾಫಿಕ್ ಕಂಟ್ರೋಲರ್ (ATC)- ಬಿಇ/ಬಿ.ಟೆಕ್
ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)- ಬಿಇ/ಬಿ.ಟೆಕ್
ಪೈಲಟ್- ಬಿಇ/ ಬಿ.ಟೆಕ್
ಲಾಜಿಸ್ಟಿಕ್ಸ್​- ಬಿ.ಕಾಂ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
ಎಜುಕೇಶನ್- ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ
ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ಬಿ.ಟೆಕ್
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ ಬಿ.ಟೆಕ್
ನೇವಲ್ ಕನ್​ಸ್ಟ್ರಕ್ಟರ್- ಬಿಇ/ ಬಿ.ಟೆಕ್

Salary:
ಮಾಸಿಕ ₹ 56,100

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಮೆಡಿಕಲ್ ಟೆಸ್ಟ್
ಸಂದರ್ಶನ

ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳ ಸಿಗಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 29, 2023

Online ಮೂಲಕ ಅರ್ಜಿ ಹಾಕಿ: https://www.joinindiannavy.gov.in/en/account/account/state
ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *