Ad Widget .

ಡ್ರೈವರ್ , ಕ್ಲರ್ಕ್ ಹುದ್ದೆಗಳಿಗೆ ಹೋಗ್ತೀರಾ? ಕೈ ತುಂಬಾ ಸಂಬಳ ಕೊಡ್ತಾರೆ, ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Board of Apprenticeship Training Southern Region ಖಾಲಿ ಇರುವ ಹುದ್ದೆಗಳಿಗೆ ಹೈರಿಂಗ್​ ಮಾಡ್ತಾ ಇದೆ. ಒಟ್ಟು 6 ಡ್ರೈವರ್, ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 9, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್/ ಆನ್​ಲೈನ್ ಮೂಲಕ ಅಪ್ಲೈ ಮಾಡಿ. ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

Ad Widget . Ad Widget .

Job Details:
ಅನಾಲಿಸ್ಟ್ -1
ಅಪ್ಪರ್ ಡಿವಿಶನ್ ಕ್ಲರ್ಕ್​ – 3
ಡ್ರೈವರ್- 2

Ad Widget . Ad Widget .

Age:
ಅನಾಲಿಸ್ಟ್ – 35 ವರ್ಷ
ಅಪ್ಪರ್ ಡಿವಿಶನ್ ಕ್ಲರ್ಕ್​ – 32 ವರ್ಷ
ಡ್ರೈವರ್- 35 ವರ್ಷ

Education:
ಅನಾಲಿಸ್ಟ್ – ಪದವಿ
ಅಪ್ಪರ್ ಡಿವಿಶನ್ ಕ್ಲರ್ಕ್​ – ಪದವಿ
ಡ್ರೈವರ್- 5ನೇ ತರಗತಿ

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ

ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು: ರೂ.500/-
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್

Salary:
ಅನಾಲಿಸ್ಟ್ – ಮಾಸಿಕ ₹ 29,200
ಅಪ್ಪರ್ ಡಿವಿಶನ್ ಕ್ಲರ್ಕ್​ – ಮಾಸಿಕ ₹ 25,500
ಡ್ರೈವರ್- ಮಾಸಿಕ ₹ 19,900

ಉದ್ಯೋಗದ ಸ್ಥಳ:
ಕರ್ನಾಟಕ
ಕೇರಳ
ತಮಿಳು ನಾಡು
ಆಂಧ್ರ ಪ್ರದೇಶ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಡ್ರೈವಿಂಗ್ ಸ್ಕಿಲ್ ಟೆಸ್ಟ್
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ತರಬೇತಿ ನಿರ್ದೇಶಕರು
ಅಪ್ರೆಂಟಿಸ್​ಶಿಪ್ ತರಬೇತಿ ಮಂಡಳಿ (ದಕ್ಷಿಣ ಪ್ರದೇಶ)
4 ನೇ ಅಡ್ಡ ರಸ್ತೆ
CIT ಕ್ಯಾಂಪಸ್
ತಾರಾಮಣಿ
ಚೆನ್ನೈ-600113

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 9, 2023 (ನಾಳೆ)
ಆಫ್​ಲೈನ್ ಮೂಲಕ ಅಪ್ಲೈ ಮಾಡಲು ಕೊನೆಯ ದಿನ: ಅಕ್ಟೋಬರ್ 13, 2023

https://boat.cbtexamportal.in/#/login online ಮೂಲಕ ಹೀಗೆ ಅಪ್ಲೇ ಮಾಡಿ

Leave a Comment

Your email address will not be published. Required fields are marked *