Ad Widget .

ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳಿವೆ ಎಂದು ಯಾವತ್ತಾದರು ಯೋಚಿಸಿದ್ದೀರಾ?| ಹಾಗಾದ್ರೆ ಇದನ್ನು ಪೂರ್ತಿ ಓದಿ

ಸಮಗ್ರ ನ್ಯೂಸ್: ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನೋಡುತ್ತಲೇ ಇರುತ್ತೇವೆ. ಪ್ರಪಂಚದಾದ್ಯಂತ ವಿವಿಧ ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಆದರೆ, ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳು ಇರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ?

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಭಾರತದ ಝೂಲಾಜಿಕಲ್ ರ‍್ವೆ ಆಫ್ ಇಂಡಿಯಾ (ZSI) ಇತ್ತೀಚಿನ ಅಧ್ಯಯನವು ಈ ಬಗ್ಗೆ ಮಾಹಿತಿ ನೀಡಿದೆ. ಭಾರತದಲ್ಲಿ 28 ಜಾತಿಯ ಪಕ್ಷಿಗಳಿವೆ. ಝಡ್ಎಸ್ಐ ವಿಜ್ಞಾನಿ ಅಮಿತಾವ್ ಮಜುಂದಾರ್ ಅವರು, ಪ್ರಪಂಚವು 10,906 ಪಕ್ಷಿ ಪ್ರಭೇದಗಳ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ. ಅವುಗಳಲ್ಲಿ 1353 ಭಾರತದಲ್ಲಿವೆ ಎಂದು ಹೇಳಿದ್ದಾರೆ.

Ad Widget . Ad Widget . Ad Widget .

‘ಇಂರ‍್ನ್ಯಾಷನಲ್ ಯೂನಿಯನ್ ಫಾರ್ ಕನ್ರ‍್ವೇಶನ್ ಆಫ್ ನೇಚರ್’ ಪ್ರಕಾರ, ಭಾರತದಲ್ಲಿ ಮಾತ್ರ ಕಂಡುಬರುವ 78 ಪ್ರಭೇದಗಳಲ್ಲಿ 25 ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ ಎಂದು ತಿಳಿಸಿದ್ದಾರೆ.

ಮಜುಂದಾರ್ ಪಿಟಿಐಗೆ, ’78 ಜಾತಿಯ ಪಕ್ಷಿಗಳು ನಮ್ಮ ದೇಶದ ಭೌಗೋಳಿಕ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಸ್ವಾತಂತ್ರ‍್ಯದ 25ನೇ ವರ್ಷದ ಸಂಧರ್ಭದಲ್ಲಿ 75 ಎಂಡೆಮಿಕ್ ರೈಡ್ಸ ಆಫ್ ಇಂಡಿಯಾ’ ಪುಸ್ತಕದಲ್ಲಿ ಇಂತಹ 75 ಪ್ರಭೇದಗಳ ಬಗ್ಗೆ ಗಮನ ಹರಿಸಿದ್ದೇವೆ ಎಂದು ಹೇಳಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ 28ಜಾತಿಯ ಪಕ್ಷಿಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 25 ಜಾತಿಗಳು, ಪರ್ವ ಹಿಮಾಲಯದಲ್ಲಿ ನಾಲ್ಕು ಪ್ರಭೇದಗಳು ಮತ್ತು ದಕ್ಷಿಣ ಡೆಕ್ಕನ್ ಪಠಾಣ್ ಮತ್ತು ಮಧ್ಯ ಭಾರತದ ಅರಣ್ಯ ಪ್ರದೇಶಗಳಲ್ಲಿ ತಲಾ ಒಂದು ಜಾತಿಯ ಪಕ್ಷಿಗಳು ಕಂಡುಬರುತ್ತವೆ ಎಂದು ಅವರು ಹೇಳಿದರು.

ಇನ್ನು 25 ಅಪಾಯದಲ್ಲಿರುವ ಜಾತಿಗಳಲ್ಲಿ, ಮೂರು ‘ತೀವ್ರವಾಗಿ ಅಳಿವಿನಂಚಿನಲ್ಲಿರುವ’, ಐದು ‘ಅಪಾಯದಲ್ಲಿರುವ’ ಮತ್ತು 17 ‘ದುರ್ಬಲವಾಗಿರುವ’ ಎಂದು ಪಟ್ಟಿಮಾಡಲಾಗಿದೆ. ಇದರ ಹೊರತಾಗಿ 11 ಜಾತಿಯ ಪಕ್ಷಿಗಳನ್ನು ಸಕಾಲದಲ್ಲಿ ಸಂರಕ್ಷಿಸದಿದ್ದರೆ ಅಪಾಯದ ಪಟ್ಟಿಯಲ್ಲಿ ಬರಬಹುದು.

ಇನ್ನು ಈ ಪಕ್ಷಿಗಳ ಸಂರಕ್ಷಣೆಯಲ್ಲಿ ಈಗಾಗಲೇ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು, ತಂತ್ರಜ್ಞಾನಗಳ ಬಳಕೆಯಿಂದ ಪಕ್ಷಿ ಪ್ರಬೇಧಗಳು ಅಳಿವಿನಂಚಿಗೆ ಸಾಗಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *