Ad Widget .

mIndian Army Jobs ಹುದ್ದೆಗಳ ಅಪ್ಲೇ ಮಾಡಿ, ನಾಳೆಯೇ ಲಾಸ್ಟ್​ ಡೇಟ್​!

ಸಮಗ್ರ ಉದ್ಯೋಗ: Indian Armyಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಹೈರಿಂಗ್​ ಮಾಡ್ತಾ ಇದೆ. ಒಟ್ಟು 24 ಗ್ರೂಪ್ ಸಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 8, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

Education:
ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.

Ad Widget . Ad Widget .

Job Details:
MTS (ಮೆಸೆಂಜರ್)- 13
MTS (ಡಾಫ್ಟರಿ)- 3
ಕುಕ್- 2
ವಾಷರ್​ಮ್ಯಾನ್- 2
ಮಜ್ದೂರ್-3
MTS (ಗಾರ್ಡೆನರ್)- 1

Age:
ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 8, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ವೇತನ:
MTS (ಮೆಸೆಂಜರ್)- ಮಾಸಿಕ ₹ 18,000- 56,900
MTS (ಡಾಫ್ಟರಿ)- ಮಾಸಿಕ ₹ 18,000- 56,900
ಕುಕ್- ಮಾಸಿಕ ₹ 19,900-63,200
ವಾಷರ್​ಮ್ಯಾನ್- ಮಾಸಿಕ ₹ 18,000- 56,900
ಮಜ್ದೂರ್- ಮಾಸಿಕ ₹ 18,000- 56,900
MTS (ಗಾರ್ಡೆನರ್)- ಮಾಸಿಕ ₹ 18,000- 56,900

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 8, 2023 (ನಾಳೆ)

https://www.hqscrecruitment.in/ ಈ ಲಿಂಕ್​ ಕ್ಲಿಕ್​ ಮಾಡುವ ಮೂಲಕ ಅರ್ಜಿ ಅಪ್ಲೇ ಮಾಡಿ

Leave a Comment

Your email address will not be published. Required fields are marked *