Ad Widget .

ಎಂಜಿನಿಯರಿಂಗ್ ಮುಗಿಸಿ ಮನೆಯಲ್ಲೇ ಇದ್ದೀರ? ತಿಂಗಳಿಗೆ 30,000 ಸಂಬಳ ಸಿಗೋ ಜಾಬ್​ಗೆ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Central Power Research Institute ಖಾಲಿ ಇರುವ ಹುದ್ದೆಗಳಿಗೆ ಹೈರಿಂಗ್​ ಮಾಡ್ತಾ ಇದೆ. ಒಟ್ಟು 3 Project Engineer ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಕ್ಟೋಬರ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​​ನಲ್ಲಿ ಮೂಲಕ ಅರ್ಜಿ ಹಾಕಬೇಕು. ಇನ್ನಷ್ಟು ಈ ಕುರಿತಾದ ಮಾಹಿತಿ ನಿಮಗಾಗಿ.

Ad Widget . Ad Widget .

Education:
ಎಲೆಕ್ಟ್ರಿಕಲ್ ಎಂಜಿನಿಯರಿಂಗ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಕೆಮಿಕಲ್ ಎಂಜಿನಿಯರಿಂಗ್- ಕೆಮಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್

Ad Widget . Ad Widget .

Age:
ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 35 ವರ್ಷ
ಕೆಮಿಕಲ್ ಎಂಜಿನಿಯರಿಂಗ್- 30 ವರ್ಷ

Salary: ತಿಂಗಳಿಗೆ ₹ 30,000
ಬೆಂಗಳೂರು ನಿಮ್ಮ ಉದ್ಯೋಗದ ಸ್ಥಳವಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಹೀಗೆ ಅಪ್ಲೇ ಮಾಡಿ;
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಅಕ್ಟೋಬರ್ 20ರೊಳಗೆ ಕಳುಹಿಸಬೇಕು.

ಮುಖ್ಯ ಆಡಳಿತಾಧಿಕಾರಿ
ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಆರ್‌ಐ)
ಪೋಸ್ಟ್ ಬಾಕ್ಸ್ ನಂ.8066
ಪ್ರೊ. ಸರ್. ಸಿ ವಿ ರಾಮನ್ ರಸ್ತೆ
ಸದಾಶಿವನಗರ ಅಂಚೆ ಕಚೇರಿ
ಬೆಂಗಳೂರು – 560080

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 20, 2023. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.

Leave a Comment

Your email address will not be published. Required fields are marked *