ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅದ್ಭುತ ಸಾಧನೆ/ 28 ಪದಕಗಳ ಹೊಸ ಮೈಲುಗಲ್ಲು

ಸಮಗ್ರ ನ್ಯೂಸ್: ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತವು 107 ಪದಕಗಳನ್ನು ಗೆಲ್ಲುವುದರೊಂದಿಗೆ ಹೊಸದೊಂದು ದಾಖಲೆಯನ್ನು ಸೃಷ್ಟಿಸಿದೆ. 28 ಚಿನ್ನದ ಪದಕ, 38 ಬೆಳ್ಳಿಯ ಪದಕ ಮತ್ತು 41 ಕಂಚಿನ ಪದಕಗಳನ್ನು ಭಾರತವು ಗೆದ್ದುಕೊಂಡಿದೆ.

Ad Widget ... ..

374 ಪದಕಗಳನ್ನು ಗೆದ್ದುಕೊಂಡ ಚೀನಾವು ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದು, ಜಪಾನ್ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತವು ಒಟ್ಟು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Ad Widget

ಕೊನೆಯ ದಿನ 6 ಚಿನ್ನದ ಪದಕ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದುಕೊಂಡು ಏಷ್ಯನ್ ಗೇಮ್ಸ್ ಗೆ ಮುಕ್ತಾಯ ಹಾಡಿದೆ.

Leave a Comment

Your email address will not be published. Required fields are marked *