Ad Widget .

ಎರಡು ಸಾವಿರ ನೋಟು ಬದಲಾವಣೆಗೆ ನಾಳೆ(ಅ.07) ಕೊನೇ ದಿನ|

ಸಮಗ್ರ ನ್ಯೂಸ್: 2,000 ರೂ.ಗಳ ನೋಟುಗಳನ್ನು ಇತರ ನೋಟುಗಳೊಂದಿಗೆ ಠೇವಣಿ ಮಾಡುವ ಅಥವಾ ವಿನಿಮಯ ಮಾಡಲು (ಅ.07) ನಾಳೆ ಕೊನೆಯ ದಿನವಾಗಿದೆ.

Ad Widget . Ad Widget .

ಮೇ 19ರಂದು ಈ ಬಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿ ಸೆ.30ರೊಳಗೆ ನೋಟು ವಿನಿಮಯ ಮಾಡಿಕೊಳ್ಳುವಂತೆ ಮುನ್ಸೂಚನೆ ಕೊಟ್ಟಿದ್ದು, ಬಳಿಕ ಒಂದು ವಾರದ ಮಟ್ಟಿಗೆ ವಿಸ್ತರಿಸಿತ್ತು.

Ad Widget . Ad Widget .

ಅಕ್ಟೋಬರ್ 8ರ ನಂತರ 2 ಸಾವಿರ ರೂ ನೋಟುಗಳನ್ನು ಸ್ವೀಕರಿಸಿ ಅವುಗಳನ್ನು ಗ್ರಾಹಕರ ಖಾತೆಗೆ ಜಮೆ ಮಾಡುವುದು ಅಥವಾ ಬೇರೆ ಮುಖಬೆಲೆ ನೋಟುಗಳ ಜತೆ ವಿನಿಮಯ ಮಾಡುವುದನ್ನು ಬ್ಯಾಂಕುಗಳು ನಿಲ್ಲಿಸಲಿವೆ.

Leave a Comment

Your email address will not be published. Required fields are marked *