PUC ಪಾಸ್​ ಆಗಿದ್ಯಾ? ಹಾಗಾದ್ರೆ 63,000 ಸಂಬಳ ಸಿಗೋ ಜಾಬ್​ಗೆ ಈಗ್ಲೇ ಅಪ್ಲೇ ಮಾಡಿ!

ಸಮಗ್ರ ಉದ್ಯೋಗ: Rashtriya Military School Bengaluru ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದೆ. ಒಟ್ಟು 2 ಲೋವರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು Online ಮೂಲಕ ಅಪ್ಲೈ ಮಾಡಬಹುದು. ಇದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

Ad Widget ... ..

Education: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಳಗಾವಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ ಪೂರ್ಣಗೊಳಿಸಿರಬೇಕು.

Ad Widget

Age: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಳಗಾವಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.

SC ಅಭ್ಯರ್ಥಿಗಳು- 5 ವರ್ಷ
ಡಿಪಾರ್ಟ್​ಮೆಂಟಲ್ ಅಭ್ಯರ್ಥಿಗಳು- 15 ವರ್ಷ
ಡಿಪಾರ್ಟ್​ಮೆಂಟಲ್ (SC) ಅಭ್ಯರ್ಥಿಗಳು- 20 ವರ್ಷ

Salary: ಮಾಸಿಕ ₹ 19,900-63,200.

ಬೆಂಗಳೂರು ನಿಮ್ಮ ಉದ್ಯೋಗದ ಸ್ಥಳವಾಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 7, 2023 (ನಾಳೆ)
ಲಿಖಿತ ಪರೀಕ್ಷೆ ನಡೆಯುವ ದಿನ: ಅಕ್ಟೋಬರ್ 15, 2023

ಅರ್ಜಿ ಶುಲ್ಕ:

Interviews:
ಮೆರಿಟ್ ಲಿಸ್ಟ್
ಲಿಖಿತ ಪರೀಕ್ಷೆ
ಟ್ರೇಡ್ ಟೆಸ್ಟ್
ಸಂದರ್ಶನ

https://docs.google.com/forms/d/e/1FAIpQLScP8UNGG1_0P0HgQOArAT4gIF0fnrmL9GNHjK2ftb45WvwYVg/closedform?pli=1 Online ಮೂಲಕ ನೀವು ಉದ್ಯೋಗಕ್ಕೆ ಅಪ್ಲೇ ಮಾಡಿ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶನ್ನು ಬಳಸಿಕೊಳ್ಳಿ.

Leave a Comment

Your email address will not be published. Required fields are marked *