Ad Widget .

ಡಿಗ್ರಿ ಪಾಸ್​ ಆಗಿದ್ಯಾ? ಹಾಗಾದ್ರೆ ಈ ಜಾಬ್​ಗೆ ಟ್ರೈ ಮಾಡಿ, ತಿಂಗಳಿಗೆ 1 ಲಕ್ಷ ಸಂಬಳ!

ಸಮಗ್ರ ಉದ್ಯೋಗ: Sports Authority of India ಹುದ್ದೆಗೆ ಆಹ್ವಾನ ಮಾಡ್ತಾ ಇದೆ. ಒಟ್ಟು 64 ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Job Details:
ಫಿಜಿಯೋಥೆರಪಿಸ್ಟ್- 12
ಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್​ಪರ್ಟ್​- 28
ಫಿಜಿಯಾಲಾಜಿಸ್ಟ್​- 8
ಸೈಕಾಲಾಜಿಸ್ಟ್​- 4
ಬಯೋಮೆಕ್ಯಾನಿಕ್ಸ್​-10
ನ್ಯೂಟ್ರಿಶನಿಸ್ಟ್-1
ಬಯೋಕೆಮಿಸ್ಟ್​-1

Ad Widget . Ad Widget .

Education:
ಫಿಜಿಯೋಥೆರಪಿಸ್ಟ್- ಫಿಜಿಯೋಥೆರಪಿಯಲ್ಲಿ ಪದವಿ
ಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್​ಪರ್ಟ್​- ಸ್ಪೋರ್ಟ್ಸ್​ ಕೋಚಿಂಗ್​ನಲ್ಲಿ ಡಿಪ್ಲೊಮಾ, ಸ್ಪೋರ್ಟ್ಸ್ & ಎಕ್ಸರ್ಸೈಜ್​​ ಸೈನ್ಸ್​/ ಸ್ಪೋರ್ಟ್ಸ್ ಸೈನ್ಸ್​/ ಸ್ಪೋರ್ಟ್ಸ್​ ಕೋಚಿಂಗ್ & ಎಕ್ಸರ್ಸೈಜ್ ಸೈನ್ಸ್​/ ಫಿಜಿಕಲ್ ಎಜುಕೇಶನ್​ನಲ್ಲಿ ಪದವಿ
ಫಿಜಿಯಾಲಾಜಿಸ್ಟ್​- ಮೆಡಿಕಲ್/ ಹ್ಯೂಮನ್/ ಸ್ಪೋರ್ಟ್ಸ್ & ಎಕ್ಸರ್ಸೈಜ್​ ಫಿಜಿಯಾಲಜಿ/ ಲೈಫ್​ ಸೈನ್ಸ್/ ಬಯಾಲಜಿಕಲ್ ಸೈನ್ಸ್​ನಲ್ಲಿ ಪದವಿ
ಸೈಕಾಲಾಜಿಸ್ಟ್​- ಸೈಕಾಲಜಿಯಲ್ಲಿ ಪದವಿ
ಬಯೋಮೆಕ್ಯಾನಿಕ್ಸ್​- ಬಯೋಮೆಕ್ಯಾನಿಕ್ಸ್​ನಲ್ಲಿ ಪದವಿ
ನ್ಯೂಟ್ರಿಶನಿಸ್ಟ್- ನ್ಯೂಟ್ರಿಶನ್ & ಡಯೆಟಿಟಿಕ್ಸ್​/ ಫುಡ್​ ಸೈನ್ಸ್​ & ನ್ಯೂಟ್ರಿಶನ್​ನಲ್ಲಿ ಪದವಿ
ಬಯೋಕೆಮಿಸ್ಟ್​- ಬಯೋಕೆಮಿಸ್ಟ್ರಿ/ ಕೆಮಿಸ್ಟ್ರಿಯಲ್ಲಿ ಪದವಿ

Age:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 5, 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಭಾರತೀಯ ಕ್ರೀಡಾ ಪ್ರಾಧಿಕಾರದ ಉದ್ಯೋಗಿಗಳಿಗೆ 2 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Application Fees: ಕೊಡುವಂತಿಲ್ಲ.

Salary:
ತಿಂಗಳಿಗೆ ₹ 1,05,000

ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಬಹುದು.

Selection:
ಮೆರಿಟ್ ಲಿಸ್ಟ್​
ಸಂದರ್ಶನ

Date:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 5, 2023 (ನಾಳೆ)

https://sportsauthorityofindia.gov.in/saijobs/ ಈ ಲಿಂಕ್​ ಕ್ಲಿಕ್​ ಮಾಡಿ, Online ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *