Ad Widget .

PU, ಡಿಗ್ರಿ ಪಾಸಾದವರಿಗೆ ಉದ್ಯೋಗಾವಕಾಶ! ಕೈ ತುಂಬಾ ಸಂಬಳ ಸಿಗೋ ಜಾಬ್​ ನಿಮಗಾಗಿ

ಸಮಗ್ರ ಉದ್ಯೋಗ: National Board of Examinations ಹೈರಿಂಗ್​ ಮಾಡ್ತಾ ಇದೆ. ಒಟ್ಟು 48 ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಅಕ್ಟೋಬರ್ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Job Details:
ಡೆಪ್ಯುಟಿ ಡೈರೆಕ್ಟರ್ (ಮೆಡಿಕಲ್)- 7
ಲಾ ಆಫೀಸರ್- 1
ಜೂನಿಯರ್ ಪ್ರೋಗ್ರಾಮರ್- 6
ಜೂನಿಯರ್ ಅಕೌಂಟೆಂಟ್- 3
ಸ್ಟೆನೋಗ್ರಾಫರ್- 7
ಜೂನಿಯರ್ ಅಸಿಸ್ಟೆಂಟ್- 24

Ad Widget . Ad Widget . Ad Widget .

Age:
ಡೆಪ್ಯುಟಿ ಡೈರೆಕ್ಟರ್ (ಮೆಡಿಕಲ್)- 35 ವರ್ಷದೊಳಗೆ
ಲಾ ಆಫೀಸರ್- 35 ವರ್ಷದೊಳಗೆ
ಜೂನಿಯರ್ ಪ್ರೋಗ್ರಾಮರ್- 27 ವರ್ಷದೊಳಗೆ
ಜೂನಿಯರ್ ಅಕೌಂಟೆಂಟ್- 27 ವರ್ಷದೊಳಗೆ
ಸ್ಟೆನೋಗ್ರಾಫರ್- 18ರಿಂದ 27 ವರ್ಷದೊಳಗೆ
ಜೂನಿಯರ್ ಅಸಿಸ್ಟೆಂಟ್- 27 ವರ್ಷದೊಳಗೆ

Education:
ಡೆಪ್ಯುಟಿ ಡೈರೆಕ್ಟರ್ (ಮೆಡಿಕಲ್)- ಸ್ನಾತಕೋತ್ತರ ಪದವಿ
ಲಾ ಆಫೀಸರ್- ಪದವಿ, ಎಲ್​ಎಲ್​ಬಿ
ಜೂನಿಯರ್ ಪ್ರೋಗ್ರಾಮರ್- ಬಿಇ/ಬಿ.ಟೆಕ್, ಬಿಸಿಎ, DOEAC
ಜೂನಿಯರ್ ಅಕೌಂಟೆಂಟ್- ಪದವಿ
ಸ್ಟೆನೋಗ್ರಾಫರ್- 12ನೇ ತರಗತಿ
ಜೂನಿಯರ್ ಅಸಿಸ್ಟೆಂಟ್- 12ನೇ ತರಗತಿ

Application Fees:
SC/ST/PwBD & ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳು- 1500 ರೂ.
Online ಮೂಲಕ ಹಣವನ್ನು ಪಾವತಿಸಿ.

Selection:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ

Salary ಬಗ್ಗೆ ಇನ್ನೂ ಹೇಳಿಲ್ಲ. ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳವಾಗಿರಬಹುದು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 20, 2023

http://www.natboard.edu.in/ ಈ ಮೂಲಕ ನೀವು Online ನಲ್ಲಿ ಅಪ್ಲೇ ಮಾಡಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *