Ad Widget .

University of Agriculture Sciences ಧಾರವಾಡ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ| ಟೀಚರ್ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ರೆ ನಾಳೆನೆ ಇಂಟರ್​ವ್ಯೂ ಅಟೆಂಡ್ ಆಗಿ❕

ಸಮಗ್ರ ಉದ್ಯೋಗ: University of Agriculture Sciences Dharwad ಖಾಲಿ ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 2 Assistant Professor ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿರಸಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಕ್ಟೋಬರ್ 5, 2023 ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯುತ್ತದೆ. ಆಸಕ್ತರು ಪಾಲ್ಗೊಳ್ಳಬಹುದು. ಇನ್ನಷ್ಟು ಮಾಹಿತಿ ಇಲ್ಲಿದೆ.

Ad Widget . Ad Widget .

Job Details:
ನ್ಯಾಚುರಲ್ ರಿಸೋರ್ಸ್​ ಮ್ಯಾನೇಜ್​ಮೆಂಟ್​- 1
ಫಾರೆಸ್ಟ್ ಬಯಾಲಜಿ & ಟ್ರೀ ಇಂಪ್ರೂವ್​ಮೆಂಟ್- 1

Ad Widget . Ad Widget .

Interview:
ಲಿಖಿತ ಪರೀಕ್ಷೆ
ಸಂದರ್ಶನ

Salary:
ಮಾಸಿಕ ₹ 40,000-45,000

ಉದ್ಯೋಗದ ಸ್ಥಳ: ಶಿರಸಿ

ಸಂದರ್ಶನ ನಡೆಯುವ ಸ್ಥಳ:
ಡೀನ್ ಕಛೇರಿ (ಅರಣ್ಯ)
ಅರಣ್ಯ ವಿಶ್ವವಿದ್ಯಾಲಯ
ಶಿರಸಿ – 581401
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ

Date:
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 21/09/2023
ಸಂದರ್ಶನ ನಡೆಯುವ ದಿನ: ಅಕ್ಟೋಬರ್ 5, 2023 ನಾಳೆ ಬೆಳಗ್ಗೆ 11 ಗಂಟೆಗೆ
ಟೀಚರ್​ ಕೆಲಸ ಮಾಡೋ ಆಸೆ ಇದ್ಯಾ? ಇಂಟರ್​ವ್ಯೂ ಅಟೆಂಡ್​ ಆಗಿ.

Leave a Comment

Your email address will not be published. Required fields are marked *