Ad Widget .

ಧಾರವಾಡದಲ್ಲಿ ಉದ್ಯೋಗದ ಸುವರ್ಣಾವಕಾಶ! ಬೇಗ ಆಪ್ಲೆ ಮಾಡಿ, ಇವತ್ತೇ ಲಾಸ್ಟ್ ಡೇಟ್

ಸಮಗ್ರ ಉದ್ಯೋಗ: Indian Institute of Technology Dharwad ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಪ್ರಾಜೆಕ್ಟ್​ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇನ್ನಷ್ಟು ಮಾಹಿತಿ ನಿಮಗಾಗಿ

Ad Widget . Ad Widget .

Job details:
ಪ್ರಾಜೆಕ್ಟ್​ ಅಸಿಸ್ಟೆಂಟ್ – 1
ಪ್ರಾಜೆಕ್ಟ್​ ಅಸೋಸಿಯೇಟ್- 1

Ad Widget . Ad Widget .

Education:
ಪ್ರಾಜೆಕ್ಟ್​ ಅಸಿಸ್ಟೆಂಟ್ – ಡಿಪ್ಲೊಮಾ, ಬಿ.ಎಸ್ಸಿ
ಪ್ರಾಜೆಕ್ಟ್​ ಅಸೋಸಿಯೇಟ್- ಸ್ನಾತಕೋತ್ತರ ಪದವಿ

Age:
ಪ್ರಾಜೆಕ್ಟ್​ ಅಸಿಸ್ಟೆಂಟ್ – 50 ವರ್ಷ
ಪ್ರಾಜೆಕ್ಟ್​ ಅಸೋಸಿಯೇಟ್- 35 ವರ್ಷ

ಅದೇ ರೀತಿಯಾಗಿ ಅಪ್ಲಿಕೇಶನ್ ಗೆ ಫೀಸ್ ಕೊಡುವಂತಿಲ್ಲ.

Salary:
ಪ್ರಾಜೆಕ್ಟ್​ ಅಸಿಸ್ಟೆಂಟ್ – ಮಾಸಿಕ ₹ 20,000
ಪ್ರಾಜೆಕ್ಟ್​ ಅಸೋಸಿಯೇಟ್- ಮಾಸಿಕ ₹ 35,000

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 3, 2023 (ಇಂದು)

https://docs.google.com/forms/d/e/1FAIpQLSdEb4FCXWlf-Cd6hVyf85mar2XbWzb80zEu1toHWjGQnne1DA/viewform on-line ಮೂಲಕ ಅರ್ಜಿ ಸಲ್ಲಿಸಿ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಬೇಗ ಅಪ್ಲೆ ಮಾಡಿ.

Leave a Comment

Your email address will not be published. Required fields are marked *