ಸುಳ್ಯ: ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತ

ಸಮಗ್ರ ನ್ಯೂಸ್: ಜೀಪು ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ
ಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿ ಆ.2 ರಂದು ಸಂಜೆ ನಡೆದಿದೆ.

Ad Widget ... ..

ಇನೋವಾದವರು ಬೆಂಗಳೂರು ಮೂಲದವರಾಗಿದ್ದು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದಿದೆ . Triber ಕಾರಿನವರು ಕುಪ್ಪೆಟ್ಟು ಮೂಲದವರಾಗಿದ್ದು ಉಪ್ಪಿನಂಗಡಿಯಿಂದ ಊರಿಗೆ ತೆರಳುತ್ತಿದ್ದರು.

Ad Widget

ಜೀಪು ಚಾಲಕನು ಕೊಡ್ತುಗುಳಿ ಮುರಳೀಧರ ರವರ ಮಗ ಪೃಥ್ವಿಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎರಡು ಕಾರು ಒಂದು ಜೀಪು ಜಖಂ ಗೊಂಡಿದ್ದು. ಘಟನಾ ಸ್ಥಳಕ್ಕೆ ಸುಳ್ಯ ನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೀಪು ಚಾಲಕನ ಅಜಾಗರೂಕತೆಯಿಂದ ಈ ಘಟನೆಗೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *