September 2023

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28

ಪ್ರತಿ ವರ್ಷ ಸೆಪ್ಟಂಬರ್ 28ರಂದು ವಿಶ್ವದಾದ್ಯಂತ ವಿಶ್ವ ರೇಬಿಸ್ ದಿನ ಎಂದು ಆಚರಿಸಿ, ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 2007ನೇ ವರ್ಷದಿಂದ ಈ ಆಚರಣೆ ಜಾರಿಗೆ ಬಂದಿತು. 2023ನೇ ವರ್ಷದ ಆಚರಣೆಯ ಧ್ಯೇಯ ವಾಕ್ಯ “Rabies one health, Zero Deaths” ಅಂದರೆ “ರೇಬಿಸ್ ಒಂದೇ ಆರೋಗ್ಯ, ಶೂನ್ಯ ಸಾವು” ಎಂಬುದಾಗಿದೆ. ಸೆಪ್ಟಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಪ್ರೆಂಚ್ ರಸಾಯನ ಶಾಸ್ತ್ರ ತಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ, “ಸರ್ […]

ವಿಶ್ವ ರೇಬಿಸ್ ದಿನ, ಸೆಪ್ಟಂಬರ್ 28 Read More »

AS Ramakrishna murder case, ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಎ.ಎಸ್ ರಾಮಕೃಷ್ಣ ಕೊಲೆ‌ ಪ್ರಕರಣ| ಡಾ.ರೇಣುಕಾಪ್ರಸಾದ್ ಸೇರಿ‌ 6 ಮಂದಿ ದೋಷಿ ಎಂದ ಹೈಕೋರ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕೆವಿಜಿ ಮೆಡಿಕಲ್‌ ಕಾಲೇಜು‌ ಆಡಳಿತಾಧಿಕಾರಿಯಾಗಿದ್ದ ಎ ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್‌ ಸೇರಿದಂತೆ ಆರು ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಕರ್ನಾಟಕ ಹೈಕೋರ್ಟ್‌ ಬುಧವಾರ(ಸೆ. 27) ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್‌

AS Ramakrishna murder case, ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಎ.ಎಸ್ ರಾಮಕೃಷ್ಣ ಕೊಲೆ‌ ಪ್ರಕರಣ| ಡಾ.ರೇಣುಕಾಪ್ರಸಾದ್ ಸೇರಿ‌ 6 ಮಂದಿ ದೋಷಿ ಎಂದ ಹೈಕೋರ್ಟ್ Read More »

ಹವಾಮಾನ ವರದಿ| ಮತ್ತೆ ವೇಗ ಪಡೆದುಕೊಂಡ ಮುಂಗಾರು| ಅ. 1ರವರೆಗೆ ಭಾರೀ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ನೈರುತ್ಯ ಮುಂಗಾರು ವೇಗ ಪಡೆದಿದ್ದು, ಮುಂದಿನ 24 ಗಂಟೆಗಳ ಕಾಲ ಕರಾವಳಿಯ 3 ಜಿಲ್ಲೆ ಮತ್ತು ಉತ್ತರ ಒಳನಾಡಿನ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 1ರವರೆಗೆ ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಮುಂದುವರೆಯಲಿದೆ. ಸೆ. 29 ರಂದು ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರದಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗೂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹವಾಮಾನ ವರದಿ| ಮತ್ತೆ ವೇಗ ಪಡೆದುಕೊಂಡ ಮುಂಗಾರು| ಅ. 1ರವರೆಗೆ ಭಾರೀ ಮಳೆ ನಿರೀಕ್ಷೆ Read More »

ಕಡಬ: ಬಿಳಿನೆಲೆ ಪ್ರಾ.ಕೃ.ಪ ಸಂಘದಲ್ಲಿ ಸಿಇಒ‌ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ| ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ ಸದಸ್ಯರು

ಸಮಗ್ರ ನ್ಯೂಸ್:‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿಯಲ್ಲಿ‌ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಅಧ್ಯಕ್ಷರ‌ ವಿರುದ್ಧ ಸದಸ್ಯರು ಧಿಕ್ಕಾರ ಕೂಗಿದ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ‌ ಸೆ.26ರಂದು ನಡೆದಿದೆ. ಇಲ್ಲಿನ ಬಿಳಿನೆಲೆಯ ಪ್ರಾ.ಕೃ.ಪ ಸಂಘದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದಾಮೋದರ ಗುಂಡ್ಯರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು. ಆದರೆ ಸಭೆಯಲ್ಲಿ ಪ್ರಶ್ನಾವಳಿಗಳು ಮತ್ತು ಮುಂದಿನ ನಿರ್ಣಯಗಳು ಮಂಡನೆಯಾಗಬೇಕಾದ ಬದಲು ಆಲ್ಲಿ ನಡೆದದ್ದು ಪ್ರತಿಭಟನೆ. ಒಂದು ಕಡೆಯಿಂದ ಭ್ರಷ್ಟಾಚಾರದ ಕೂಗು ಕೇಳಿದರೆ ಇನ್ನೊಂದು ಕಡೆಯಿಂದ ಮುಖ್ಯಕಾರ್ಯನಿರ್ವಹಣಾಧಿಕರಿ ಆಯ್ಕೆಯಲ್ಲಿ ತಮ್ಮೂರಿನವರನ್ನು ಬಿಟ್ಟು ಪರ ಊರಿನವರಿಗೆ

ಕಡಬ: ಬಿಳಿನೆಲೆ ಪ್ರಾ.ಕೃ.ಪ ಸಂಘದಲ್ಲಿ ಸಿಇಒ‌ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ| ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ ಸದಸ್ಯರು Read More »

ವ್ಯರ್ಥವಾದ ರೋಹಿತ್, ವಿರಾಟ್ ಅರ್ಧಶತಕ| ಆಸ್ಟ್ರೇಲಿಯಾಗೆ 80 ರನ್ ಗಳ ಭರ್ಜರಿ ಗೆಲುವು| ಸರಣಿ ಗೆದ್ದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅರ್ಧಶತಕದ ಹೊರತಾಗಿಯೂ ಭಾರತ ತಂಡ 66 ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿದೆ. ಭಾರತ ಸೋಲುಂಡರೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ಗೆಲುವು ಸಾಧಿಸಿದೆ. ರಾಜ್ ಕೋಟ್ ನಲ್ಲಿ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 7 ವಿಕೆಟ್ ಗೆ 352 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ 49.4 ಓವರ್ ಗಳಲ್ಲಿ

ವ್ಯರ್ಥವಾದ ರೋಹಿತ್, ವಿರಾಟ್ ಅರ್ಧಶತಕ| ಆಸ್ಟ್ರೇಲಿಯಾಗೆ 80 ರನ್ ಗಳ ಭರ್ಜರಿ ಗೆಲುವು| ಸರಣಿ ಗೆದ್ದ ಟೀಂ ಇಂಡಿಯಾ Read More »

ಸುಳ್ಯ:ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆಯ, ಬ್ಯಾನರ್ ಅಳವಡಿಕೆ|ಹೊಂಡ ಗುಂಡಿಗಳಿಂದ ಮುಕ್ತಿಯಾಗದ ರಸ್ತೆ|ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು!!

ಸಮಗ್ರ ನ್ಯೂಸ್: ಪ್ರತಿದಿನ ನೂರಾರು ಮಂದಿ ಓಡಾಡುವ ರಸ್ತೆ ಹೊಂಡ ಗುಂಡಿಗಳಿಂದ ಮುಕ್ತಿಯಾಗದೆ ಇರುವುದರಿಂದ ಕೊನೆಗೆ ದಾರಿತೋಚದೆ ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ದಿನ ಬೆಳಗಾದರೆ ಇಲ್ಲಿ ನೂರಾರು ಮಂದಿ ಸೇರಿದಂತೆ ಶಾಲಾ ಮಕ್ಕಳು,ಐವರ್ನಾಡು ಪಂಚಲಿಂಗೇಶ್ವರ ಸನ್ನಿಧಾನಕ್ಕೆ ಭಕ್ತರು ಓಡಾಡುತ್ತಾರೆ, ಕೆಲವರು ನಡೆದುಕೊಂಡು ಹೋದರೆ ಇನ್ನೂ ಕೆಲವರು ತಮ್ಮ ತಮ್ಮ ವಾಹನಗಳಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆಯಲ್ಲಿ ಓಡಾಡಿದ ಬಳಿಕ ಮನೆಗೆ ಬಂದು ಮೈ-ಕೈ ನೋವಿನಿಂದ ಏನು ಕೆಲಸ ಮಾಡದ ಪರಿಸ್ಥಿತಿ ಇಲ್ಲಿನ

ಸುಳ್ಯ:ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆಯ, ಬ್ಯಾನರ್ ಅಳವಡಿಕೆ|ಹೊಂಡ ಗುಂಡಿಗಳಿಂದ ಮುಕ್ತಿಯಾಗದ ರಸ್ತೆ|ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು!! Read More »

ವಿರಾಜಪೇಟೆ: ಕಾಡಾನೆ ದಾಳಿಗೆ ವ್ಯಕ್ತಿ ಗಂಭೀರ ಗಾಯ

ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ವಿರಾಜಪೇಟೆಯ ಕಡಂಗ ಮರೂರು ಭದ್ರ ಕಾಳಿ ದೇವಾಲಯದ ಬಳಿ ಇಂದು ಬೆಳಗ್ಗೆ (ಸೆ. 27) ಸಂಭವಿಸಿದೆ. ಗಂಭೀರ ಗಾಯಗೊಂಡ ಅಮ್ಮಂಡ ಸುಬ್ರಹ್ಮಣಿ (75) ಅವರು ಬೆಳಗ್ಗೆ ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಮೀಪದ ತೋಟದಿಂದ ಏಕಾ ಏಕಿ ಬಂದ ಮೂರು ಕಾಡಾನೆಗಳು ದಾಳಿ ನಡೆಸಿದೆ. ಗಾಯಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಓಡಾಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು,

ವಿರಾಜಪೇಟೆ: ಕಾಡಾನೆ ದಾಳಿಗೆ ವ್ಯಕ್ತಿ ಗಂಭೀರ ಗಾಯ Read More »

ಕೆಎಸ್ಎಸ್ ಕಾಲೇಜಿನಲ್ಲಿ ಲೋಗೋ ರಂಗ್ ಪ್ರದರ್ಶನ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಆಶ್ರಯದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಲೋಗೋ ರಂಗ್ ಪ್ರದರ್ಶನವು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಒಟ್ಟು 34 ವಿವಿಧ ಆಪ್(app)ಗಳನ್ನು ರಂಗೋಲಿಯಲ್ಲಿ ಮೂಡಿಸಿದರು. ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ ಪ್ರದರ್ಶನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಂತರಿಕ ಗುಣಮಟ್ಟ

ಕೆಎಸ್ಎಸ್ ಕಾಲೇಜಿನಲ್ಲಿ ಲೋಗೋ ರಂಗ್ ಪ್ರದರ್ಶನ Read More »

ಮಡಿಕೇರಿ:ನೀರಿಗಾಗಿ ಗ್ರಾಮಸ್ಥರ ಪರದಾಟ…. ಮನವಿಗೆ ಸ್ಪಂದಿಸದ ಅಧಿಕಾರಿಗಳು

ಸಮಗ್ರ ನ್ಯೂಸ್: ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ರಾಜ್ಯದ ನಾನಾ ಜಿಲ್ಲೆಯಲ್ಲಿ ಈ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದೆ.ಆದರೆ ಇಲ್ಲಿನ ಬಾವಿಯ ಪರಿಸ್ಥಿತಿಯನ್ನೊಮ್ಮೆ ನೋಡಿ, ನೀರೇನೋ ಇದೆ. ಆದ್ರೆ, ಅದೇ ಬಾವಿಯಲ್ಲಿ ಚಪ್ಪಲಿ, ಬಾಟಲಿ, ಕೊಳೆತ ವಸ್ತುಗಳು, ಸತ್ತ ಕೋಳಿ ಹೀಗೆ ಏನೆಲ್ಲಾ ಇರಬಾರದೋ ಅವೆಲ್ಲವೂ ಇವೆ. ಈ ದೃಶ್ಯ ಕಂಡುಬಂದಿದ್ದು ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದಲ್ಲಿ. ಇಲ್ಲಿ ಸುಮಾರು 30 ಕುಟುಂಬಗಳಿದ್ದು, ಇವರೆಲ್ಲರಿಗೂ ಇದೊಂದೆ ನೀರಿನ ಮೂಲವಾಗಿದೆ. ತಮ್ಮ ಏರಿಯಾದಲ್ಲೇ ಬೋರ್​ವೆಲ್​ ಒಂದು ಇದ್ದರೂ ಅದು

ಮಡಿಕೇರಿ:ನೀರಿಗಾಗಿ ಗ್ರಾಮಸ್ಥರ ಪರದಾಟ…. ಮನವಿಗೆ ಸ್ಪಂದಿಸದ ಅಧಿಕಾರಿಗಳು Read More »

ಸೆಕ್ಸ್ ಗೆ ಒಪ್ಪದ ಪ್ರಿಯಕರನ ಮರ್ಮಾಂಗಕ್ಕೆ ಕಚ್ಚಿದ ಯುವತಿ| ಪ್ರಿಯತಮೆಯ ಡಬಲ್ ಆಫರ್ ತಿರಸ್ಕರಿಸಿದಾತನಿಗೆ ಅದೆಂತಾ ಶಿಕ್ಷೆ!!

ಸಮಗ್ರ ನ್ಯೂಸ್: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ ಆಘಾತಕಾರಿ ಮತ್ತು ವಿಚಿತ್ರ ಘಟನೆ ಕಾನ್ಪುರದಲ್ಲಿ ನಡೆದಿದೆ. ತೀವ್ರ ಗಾಯಗೊಂಡಿರುವ ಯುವಕ ಆಸ್ಪತ್ರೆ ಪಾಲಾಗಿದ್ದಾನೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. ನಡೆದಿದ್ದು ಇಷ್ಟು: ಕಾನ್ಪುರದ ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವ್ಯಕ್ತಿಯೊಬ್ಬರು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ಆತ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಿದ್ದಾಗ ಸೋಮವಾರ ಮಧ್ಯರಾತ್ರಿ ಗೆಳತಿಯು

ಸೆಕ್ಸ್ ಗೆ ಒಪ್ಪದ ಪ್ರಿಯಕರನ ಮರ್ಮಾಂಗಕ್ಕೆ ಕಚ್ಚಿದ ಯುವತಿ| ಪ್ರಿಯತಮೆಯ ಡಬಲ್ ಆಫರ್ ತಿರಸ್ಕರಿಸಿದಾತನಿಗೆ ಅದೆಂತಾ ಶಿಕ್ಷೆ!! Read More »