September 2023

ಪುತ್ತೂರು:ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023 ಪಡೆದುಕೊಂಡ ಐ.ಆರ್.ಸಿ.ಎಂ.ಡಿ. ಸಂಸ್ಥೆ

ಸಮಗ್ರ ನ್ಯೂಸ್: ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಕೊಡಮಾಡುವ ಬೆಸ್ಟ್ ಕಾಂಪಿಟೇಟಿವ್ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಶಸ್ತಿಯನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ ಶಿಕ್ಷಣ ಕ್ಷೇತ್ರದಲ್ಲಿ ಮಗದೊಂದು ಅದ್ವಿತೀಯ ಸಾಧನೆಯನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಎಲ್ಲಾ […]

ಪುತ್ತೂರು:ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023 ಪಡೆದುಕೊಂಡ ಐ.ಆರ್.ಸಿ.ಎಂ.ಡಿ. ಸಂಸ್ಥೆ Read More »

ಲಕ್ಷಕ್ಕೂ ಮಿಕ್ಕಿ‌ ಹರಿದು ಬಂದ ಜನಸಾಗರ| ಬೆಳ್ತಂಗಡಿಯಲ್ಲಿ ನಡೆಯಿತು ಸೌಜನ್ಯ ಪರ ಹೋರಾಟದ ಮಿಂಚು| ಇಡೀ ದಿನ ನಡೆದ ಪ್ರತಿಭಟನಾ ಸಭೆ ಹೇಗಿತ್ತು ಗೊತ್ತಾ?

ಸಮಗ್ರ ನ್ಯೂಸ್: ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂ.ಜಾ ವೇದಿಕೆ ವತಿಯಿಂದ ನಡೆದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟದ ಪ್ರತಿಭಟನಾ ಸಭೆಯಲ್ಲಿ ಲಕ್ಷಕ್ಕೂ ಮಿಕ್ಕಿ ಜನಸಾಗರ ಬೆಳ್ತಂಗಡಿಯತ್ತ ಹರಿದು ಬಂದಿದ್ದು ಅತ್ಯಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ರಾಷ್ಟ್ರೀಯ ಹಿಂ.ಜಾ.ವೇ ಸಂಚಾಲಕ ಹಾಗೂ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ವಿರುದ್ಧದ ನ್ಯಾಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕರೆನೀಡಿದ ಪ್ರತಿಭಟನಾ ಸಭೆಗೆ ಬೆಳ್ತಂಗಡಿ ತಾಲೂಕಿನ ನಾಲ್ಕೂ ಪ್ರಮುಖ ಹೆದ್ದಾರಿಗಳಲ್ಲಿ ಜನಸಾಗರವೇ ಹರಿದುಬಂದಿತ್ತು. ಸಭೆಗೆ ದ.ಕ ಹಾಗೂ ಉಡುಪಿ ಜಿಲ್ಲೆ‌ ಸೇರಿದಂತೆ

ಲಕ್ಷಕ್ಕೂ ಮಿಕ್ಕಿ‌ ಹರಿದು ಬಂದ ಜನಸಾಗರ| ಬೆಳ್ತಂಗಡಿಯಲ್ಲಿ ನಡೆಯಿತು ಸೌಜನ್ಯ ಪರ ಹೋರಾಟದ ಮಿಂಚು| ಇಡೀ ದಿನ ನಡೆದ ಪ್ರತಿಭಟನಾ ಸಭೆ ಹೇಗಿತ್ತು ಗೊತ್ತಾ? Read More »

ಕೊಟ್ಟಿಗೆಹಾರ: ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷರಾಗಿ ಪದ್ಮರಾಜ್ ಆಯ್ಕೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಅಧ್ಯಕ್ಷರಾಗಿ ಸುಂಕಸಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮರಾಜ್ ಅವರು ಸೆ. 2ರಂದು ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷರಾಗಿದ್ದ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೆ. 2ರಂದು ರಾತ್ರಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಪದ್ಮರಾಜ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಪದ್ಮರಾಜ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಹಾಗೂ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾಗಿಯೂ ಸೇವೆ

ಕೊಟ್ಟಿಗೆಹಾರ: ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷರಾಗಿ ಪದ್ಮರಾಜ್ ಆಯ್ಕೆ Read More »

ಉಡುಪಿ: ಸಮುದ್ರಕ್ಕೆ ಬಿದ್ದು ಜಾರ್ಕಂಡ್ ಮೂಲದ ಮೀನುಗಾರ ಸಾವು

ಸಮಗ್ರ ನ್ಯೂಸ್: ಮಲ್ಪೆ ಮೀನುಗಾರಿಕಾ ಬಂದರಿನಿಂದ ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಜಾರಿ ಬಿದ್ದು ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಜಾರ್ಕಂಡ್ ಮೂಲದ ಮನೋಜ್ ಸಾನ್ (32) ಮೀನು ಹಿಡಿಯುತ್ತಿದ್ದಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಜೊತೆಗೆ ಬೋಟ್ ನಲ್ಲಿದ್ದ ಕೀರ್ತನ್ ತಕ್ಷಣ ಸಮುದ್ರಕ್ಕೆ ಧುಮುಕಿ ಆತನನ್ನು ಮೇಲಕ್ಕೆ ಕರೆತಂದರೂ ಬಿದ್ದ ರಭಸಕ್ಕೆ ಮನೋಜ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಉಡುಪಿ: ಸಮುದ್ರಕ್ಕೆ ಬಿದ್ದು ಜಾರ್ಕಂಡ್ ಮೂಲದ ಮೀನುಗಾರ ಸಾವು Read More »

ಸೌಜನ್ಯ ಪ್ರಕರಣದ ತನಿಖಾಧಿಕಾರಿಯನ್ನು ಒಂದು ದಿನ ನಮಗೆ ಕೊಡಿ; ಸತ್ಯವನ್ನು ನಾವು ಕಕ್ಕಿಸುತ್ತೇವೆ| ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ವ್ಯಕ್ತಿಗಳನ್ನು ಒಂದು ದಿನ ನಮಗೆ ಕೊಡಿ, ಅವರ ಕುಂಡಿಗೆ ಬಡಿಗೆ ಹಾಕಿ ಸತ್ಯವನ್ನು ಕಕ್ಕಿಸುತ್ತೇವೆ ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಬೆಳ್ತಂಗಡಿಯಲ್ಲಿ ಪ್ರಜಾಪ್ರಭುಥವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ್ದ ಸೌಜನ್ಯಳ ನ್ಯಾಯಕ್ಕಾಗಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತಿನ ಪ್ರಹಾರ ಹರಿಸಿದರು. ‘ಸೌಜನ್ಯ ಕೇವಲ ಹೆಣ್ಣಲ್ಲ. ಆಕೆ ಒಂದು ಶಕ್ತಿಯಾಗಿದ್ದಾಳೆ. ಯಾರೋ ಮಾಡಿದ ಖಚಡಾ ಕೆಲಸಕ್ಕೆ ನಾವೆಲ್ಲ ಇಂದು

ಸೌಜನ್ಯ ಪ್ರಕರಣದ ತನಿಖಾಧಿಕಾರಿಯನ್ನು ಒಂದು ದಿನ ನಮಗೆ ಕೊಡಿ; ಸತ್ಯವನ್ನು ನಾವು ಕಕ್ಕಿಸುತ್ತೇವೆ| ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿ Read More »

“ಹಸು, ಕರು ಎರಡೂ ಉಳಿಯಲಿ; ಪಟ್ಟದ ವ್ಯಕ್ತಿಯಾದ ಹೆಗ್ಗಡೆಯವರೇ ಅಣ್ಣಪ್ಪನ ನಡೆಯಲ್ಲಿ ಪ್ರಮಾಣ ಮಾಡಿ” – ಬೆಳ್ತಂಗಡಿಯಲ್ಲಿ ತಮ್ಮಣ್ಣ ಶೆಟ್ಟಿ ಆಗ್ರಹ

ಸಮಗ್ರ ನ್ಯೂಸ್: ‘ ಸೌಜನ್ಯ ಪರ ದನಿ ನಭೋ ಮಂಡಲ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕಾಲ ಮಿಂಚಿಹೋಗಿದೆ. ನೀವೇ ಮಡಿಬಟ್ಟೆಯಲ್ಲಿ ನಿಂತು ಅಣ್ಣಪ್ಪನ ಸನ್ನಿಧಿಯಲ್ಲಿ ನಮ್ಮ ತಪ್ಪಿಲ್ಲ ಎಂದು ಪ್ರಮಾಣ ಮಾಡಿ’ ಎಂದು ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ ಆಗ್ರಹಿಸಿದ್ದಾರೆ. ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ ವೇದಿಕೆಯ ವತಿಯಿಂದ ನಡೆದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಧರ್ಮನಡೆಯಲ್ಲಿ ಕಳಂಕವನ್ನು ಹೊತ್ತು ಇರುವುದು ತಪ್ಪು. ತುಳುನಾಡಿನಲ್ಲಿ ದೈವನಂಬಿಕೆಯಲ್ಲಿ ಯಾವುದೇ ಸಾಕ್ಷಿ ನಾಶವಾಗಿಲ್ಲ. ಸಾಕ್ಷ ನಾಶ ಮಾಡಿದವರು

“ಹಸು, ಕರು ಎರಡೂ ಉಳಿಯಲಿ; ಪಟ್ಟದ ವ್ಯಕ್ತಿಯಾದ ಹೆಗ್ಗಡೆಯವರೇ ಅಣ್ಣಪ್ಪನ ನಡೆಯಲ್ಲಿ ಪ್ರಮಾಣ ಮಾಡಿ” – ಬೆಳ್ತಂಗಡಿಯಲ್ಲಿ ತಮ್ಮಣ್ಣ ಶೆಟ್ಟಿ ಆಗ್ರಹ Read More »

ರಾಜ್ಯಸಭಾ ಸದಸ್ಯರೇ, ಪ್ರಕರಣ ನಿಮ್ಮ ಬಳಿಯೇ ಸುತ್ತುಹಾಕುತ್ತಿರುವಾಗ ಯಾಕೆ ನಿಮ್ಮ ಬಗ್ಗೆ ಮಾತನಾಡಬಾರದು – ಪ್ರಸನ್ನ ರವಿ ಪ್ರಶ್ನೆ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಅನುಮಾನಗಳೂ ನಿಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿರುವಾಗ ನಿಮ್ಮ ಬಗ್ಗೆ ಯಾಕೆ ಪ್ರಶ್ನೆ ಮಾಡಬಾರದು? ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಪ್ರಶ್ನಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಕಲಿ ಪತ್ರಕರ್ತರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಜೊತೆಗೆ ಸಮಾಜ ಘಾತುಕ ಶಕ್ತಿಗಳೂ ಕೂಡಾ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹೋರಾಟಗಾರ ಹೋರಾಟವನ್ನು ನಿಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಈ ದೇಶದ

ರಾಜ್ಯಸಭಾ ಸದಸ್ಯರೇ, ಪ್ರಕರಣ ನಿಮ್ಮ ಬಳಿಯೇ ಸುತ್ತುಹಾಕುತ್ತಿರುವಾಗ ಯಾಕೆ ನಿಮ್ಮ ಬಗ್ಗೆ ಮಾತನಾಡಬಾರದು – ಪ್ರಸನ್ನ ರವಿ ಪ್ರಶ್ನೆ Read More »

ಬೆಳ್ತಂಗಡಿ:ಸೌಜನ್ಯಳ ಹೋರಾಟದಲ್ಲಿ ಮಠ ಸಂಪೂರ್ಣ ಜೊತೆಗಿದೆ| ಮನೆಯೊಳಗಿನ ಕಳ್ಳ ಬೆಕ್ಕನ್ನು ಹಿಡಿಯಲೇಬೇಕಿದೆ| ನ್ಯಾಯದ ಪರ ಗುಡುಗಿದ ಧರ್ಮಪಾಲನಾಥ ಸ್ವಾಮೀಜಿ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಉನ್ನತ ಮಟ್ಟದತನಿಖೆಗಳು ವಿಫಲವಾಗಿದ್ದು ದೇಶದ ದೊಡ್ಡ ದುರಂತ. ಮನೆಯೊಳಗೇ ಕಳ್ಳಬೆಕ್ಕು ಅಡಗಿರುವಾಗ ಅದನ್ನು ಹಿಡಿಯಲೇಬೇಕಿದೆ. ಸತ್ಯ, ನ್ಯಾಯ ನೀತಿ ಧರ್ಮದ ಹೋರಾಟದಲ್ಲಿ ಆದಿಚುಂಚನಗಿರಿ ಮಠ ಜೊತೆಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಗುಡುಗಿದ್ದಾರೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ.ವೇದಿಕೆ ವತಿಯಿಂದ ನಡೆಸುತ್ತಿರುವ ಬೃಹತ್ ಹೋರಾಟದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ‘ಯಾವುದೇ ಹೆಣ್ಮಕ್ಕಳಿಗೂ ಈ ರೀತಿಯ ಅನ್ಯಾಯ ಆಗಬಾರದು. ಸಂತೋಷ್ ಅಪರಾಧಿ ಅಲ್ಲವೆಂದರೆ ಇನ್ನೊಬ್ಬ

ಬೆಳ್ತಂಗಡಿ:ಸೌಜನ್ಯಳ ಹೋರಾಟದಲ್ಲಿ ಮಠ ಸಂಪೂರ್ಣ ಜೊತೆಗಿದೆ| ಮನೆಯೊಳಗಿನ ಕಳ್ಳ ಬೆಕ್ಕನ್ನು ಹಿಡಿಯಲೇಬೇಕಿದೆ| ನ್ಯಾಯದ ಪರ ಗುಡುಗಿದ ಧರ್ಮಪಾಲನಾಥ ಸ್ವಾಮೀಜಿ Read More »

ಗೋಧಿ ನುಚ್ಚು ಪಾಯಸ ಮನೆಯಲ್ಲೇ ಸಿಂಪಲ್ ಆಗಿ ಮಾಡೋದ್ ಹೇಗೆ..?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ಸಿಂಪಲ್ ಆಗಿ ಗೋಧಿ ನುಚ್ಚು ಪಯಾಸ ಮಾಡಬಹುದು. ಸಣ್ಣ ಸಣ್ಣ ಕಾರ್ಯಕ್ರಮದ ಸಂದರ್ಭದಲ್ಲಿ ಅತೀ ಕಡಿಮೆ ಸಮಯದಲ್ಲಿ ಈ ಪಾಯಸವನ್ನು ಮಾಡಬಹುದು. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಪದಾರ್ಥಗಳು:ಗೋಧಿ ನುಚ್ಚು-1 ಬಟ್ಟಲು, ಬೆಲ್ಲ ಅಥವಾ ಸಕ್ಕರೆ-1 ಬಟ್ಟಲು, ಹಾಲು-1 ಬಟ್ಟಲು, ಏಲಕ್ಕಿ ಪುಡಿ-ಅರ್ಧ ಚಮಚ, ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಬಟ್ಟಲು,ತುಪ್ಪ-2 ಚಮಚ, ಕೇಸರಿ ದಳ-2. ಮಾಡುವ ವಿಧಾನ: ಗೋಧಿ ನುಚ್ಚನ್ನು ಬೆಚ್ಚಗೆ ಹುರಿದು ಕುಕ್ಕರ್‌ನಲ್ಲಿ ಸ್ವಲ್ಪ ಜಾಸ್ತಿ ನೀರು ಹಾಕಿ ಮೆತ್ತಗೆ ಬೇಯಿಸಿ.

ಗೋಧಿ ನುಚ್ಚು ಪಾಯಸ ಮನೆಯಲ್ಲೇ ಸಿಂಪಲ್ ಆಗಿ ಮಾಡೋದ್ ಹೇಗೆ..?|ಇಲ್ಲಿದೆ ಪೂರ್ಣ ಮಾಹಿತಿ Read More »

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್​ ಸಾಫ್ಟ್​ ಲ್ಯಾಂಡಿಂಗ್ ಮೂಲಕ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಅದಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಮಹತ್ವದ ಅಪ್​ಡೇಟ್​ವೊಂದು ಹೊರಬಿದ್ದಿದೆ. ಚಂದ್ರಯಾನ-3 ಮಿಷನ್​ನ ರೋವರ್​​ನ ಅಸೈನ್​ಮೆಂಟ್​ಗಳು ಮುಗಿದಿದ್ದು, ಅದೀಗ ಸುರಕ್ಷಿತವಾಗಿ ನಿಲುಗಡೆ ಹೊಂದಿದ್ದು, ಸ್ಲೀಪ್​ ಮೋಡ್​ನಲ್ಲಿ ಇದೆ. ಎಪಿಎಕ್ಸ್​ಎಸ್​ ಮತ್ತು ಎಲ್​ಐಬಿಎಸ್​ ಪೇಲೋಡ್​ಗಳು ಕೂಡ ಟರ್ನ್​ ಆಫ್​ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಡರ್​ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ. ಸದ್ಯ ಬ್ಯಾಟರಿ

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ Read More »