ಈ ದೀಪಾವಳಿಗೆ ನಿಮ್ಮ ಸಮಗ್ರ ಸಮಾಚಾರ ಪ್ರಸ್ತುತಪಡಿಸುತ್ತಿದೆ ‘ಅಕ್ಷರ ದೀಪಾವಳಿ’| ಅಕ್ಕರೆಯ ತೋರಣ ಕಟ್ಟಲು ರೆಡಿಯಾಗಿ…
ಸಮಗ್ರ ನ್ಯೂಸ್:ಕರಾವಳಿ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಹೊತ್ತು ಕಳೆದ 2 ವರ್ಷಗಳಿಂದ ರಾಜ್ಯಾದ್ಯಂತ ಸುದ್ದಿ ಬಿತ್ತರಿಸುತ್ತಿರುವ ಸಮಗ್ರ ಮೀಡಿಯಾ ನೆಟ್ವರ್ಕ್ ನ ಸಮಗ್ರ ಸಮಾಚಾರ.ಕಾಂ(www. samagra samachara.com) ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಈಗಾಗಲೇ ಸ್ಪಷ್ಟವಾದ ಬರಹಗಳು ಮತ್ತು ಸುದ್ದಿಗಳ ಮೂಲಕ ಜನರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಪ್ರಕಟಿಸುತ್ತಾ ಓದುಗರೊಂದಿಗೆ ಸ್ಪಂದಿಸುತ್ತಾ ಬೆಳೆದು ಬಂದಿದ್ದು, ಜನರ ಧ್ವನಿಯಾಗಿದೆ. ಇದೀಗ ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರವು ದೀಪಾವಳಿ ವಿಶೇಷಾಂಕವನ್ನು ಹೊರತರುತ್ತಿದೆ. ಹಾಗಾಗಿ […]