ಮಲ್ಪೆ ಕಡಲ ತಡಿಯಲ್ಲಿ ಸೌಜನ್ಯ ಪರ ಸಿಂಹ ಘರ್ಜನೆ| ಕತ್ತಲಾದರೂ ನಿಲ್ಲದ ಹೋರಾಟ|
ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.15 ರಂದು ಮಲ್ಪೆಯಲ್ಲಿ ಸೌಜನ್ಯ ಹೋರಟ ನಡೆದಿದ್ದು. ಇದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಯವರು ಹಾಗೂ ಸೌಜನ್ಯ ತಾಯಿ ಕುಸುಮಾವತಿಯವರು ಸಹ ಭಾಗಿಯಾಗಿದ್ದರು ಕಡಲ ತಡಿಯಲ್ಲಿ ಸೌಜನ್ಯ ಹೋರಾಟ ಮತ್ತೆ ಘರ್ಜನೆ ಅಬ್ಬರಿಸಿದೆ. ಸಂಜೆ ಶುರುವಾದ ಸೌಜನ್ಯ ಹೋರಾಟ ಕತ್ತಲಾದರೂ ಕರಗಲಿಲ್ಲ. ಜನರು ಯಾವುದಕ್ಕೂ ಮಿಸುಕದೆ ಕುಳಿತಲ್ಲೇ ಕುಳಿತು ಭಾಷಣ ಕೇಳಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಮಲ್ಪೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಹರಿದು ಬಂದಿದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರ […]
ಮಲ್ಪೆ ಕಡಲ ತಡಿಯಲ್ಲಿ ಸೌಜನ್ಯ ಪರ ಸಿಂಹ ಘರ್ಜನೆ| ಕತ್ತಲಾದರೂ ನಿಲ್ಲದ ಹೋರಾಟ| Read More »