ಚೈತ್ರಾ ಕುಂದಾಪುರ ಪ್ರಕರಣ| ಹಾಲಶ್ರೀ ‘ಆ’ ಹೆಸರನ್ನು ಬಾಯಿಬಿಡ್ತಾರ.?|ಹಲವು ಆಯಾಮದಲ್ಲಿ ತನಿಖೆ
ಸಮಗ್ರ ನ್ಯೂಸ್: ಕೋಟಿ ರೂ. ವಂಚನೆ ಪ್ರಕರಣದಲ್ಲಿ A3 ಆರೋಪಿ ಅಭಿನವ ಹಾಲಶ್ರೀ ಬಂಧನವಾಗಿದ್ದು ಚೈತ್ರಾ ಕುಂದಾಪುರ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ. ಉದ್ಯಮಿ ಗೋವಿಂದ ಪೂಜಾರಿಗೆ ಕೋಟಿ ಕೋಟಿ ಧೋಖ ಮಾಡಿರುವ ಪ್ರಕರಣದಲ್ಲಿ ಚೈತ್ರಾ ಕುಂದಾಪುರಳನ್ನು ಸೆ.12ರಂದು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ಸೆ.14 ರಂದು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತಂದಾಗ ಮಾಧ್ಯಮದ ಮುಂದೆ “ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಎಲ್ಲಾ ದೊಡ್ಡವರ ಹೆಸರು ಹೊರ ಬರುತ್ತೆ” ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ […]
ಚೈತ್ರಾ ಕುಂದಾಪುರ ಪ್ರಕರಣ| ಹಾಲಶ್ರೀ ‘ಆ’ ಹೆಸರನ್ನು ಬಾಯಿಬಿಡ್ತಾರ.?|ಹಲವು ಆಯಾಮದಲ್ಲಿ ತನಿಖೆ Read More »