ಚಾರಣಿಗರಿಗೆಲ್ಲ ಸಂತಸದ ಸುದ್ದಿ/ ಕುಮಾರ ಪರ್ವತಕ್ಕೆ ಚಾರಣ ಆರಂಭ
ಸಮಗ್ರ ನ್ಯೂಸ್: ಚಾರಣ ಪ್ರಿಯರಿಗೆಲ್ಲ ಪರಿಚಿತವಾದ ಚಾರಣ ತಾಣವೆಂದರೆ ಅದು ಕುಮಾರ ಪರ್ವತ. ಈ ಸಾಲಿನ ಕುಮಾರ ಪರ್ವತ ಚಾರಣಕ್ಕೆ ಅನುಮತಿ ನೀಡುವುದರ ಮೂಲಕ ಅರಣ್ಯ ಇಲಾಖೆ ಚಾರಣಿಗರಿಗೆ ಸಿಹಿ ಸುದ್ದಿ ನೀಡಿದೆ. ಕುಮಾರ ಪರ್ವತ ಚಾರಣವೆಂದರೆ ಅದೊಂದು ತರಹ ಚಾಲೆಂಜಿಂಗ್. ಪುಷ್ಪಗಿರಿ ಎಂದು ಕೂಡ ಕರೆಲ್ಪಡುವ ಕುಮಾರ ಪರ್ವತ ಕರ್ನಾಟಕದ 6ನೇ ಅತೀ ಎತ್ತರದ ಶಿಖರವಾಗಿದೆ. ಚಾರಣಿಗರು ಕುಕ್ಕೆ ಸುಬ್ರಹ್ಮಣ್ಯದಿಂದ ಗಿರಿಗದ್ದೆಯ ಮೂಲಕ ಅಥವಾ ಸೋಮವಾರ ಪೇಟೆಯ ಬೀಡೇಹಳ್ಳಿಯ ಮೂಲಕ ಪರ್ವತದ ತುದಿಯನ್ನು ತಲುಪಬಹುದು. ಕುಮಾರ […]
ಚಾರಣಿಗರಿಗೆಲ್ಲ ಸಂತಸದ ಸುದ್ದಿ/ ಕುಮಾರ ಪರ್ವತಕ್ಕೆ ಚಾರಣ ಆರಂಭ Read More »