ಇನ್ನು ಮುಂದೆ ಎಲ್ಲೆಲ್ಲೂ ಮದ್ಯ/ ಹಳ್ಳಿ ಮತ್ತು ನಗರಗಳಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಲು ಸರ್ಕಾರದ ತಯಾರಿ
ಸಮಗ್ರ ನ್ಯೂಸ್: ಹಳ್ಳಿಗಳಿಂದ ಆರಂಭವಾಗಿ ನಗರದ ಸೂಪರ್ ಮಾರ್ಕೆಟ್ ಗಳಲ್ಲಿ ಇನ್ನು ಮುಂದೆ ಮದ್ಯೆ ಸಿಗುವ ಖಾತರಿ ಆಗುತ್ತಿದೆ. ಸಣ್ಣ ಗ್ರಾಮ ಪಂಚಾಯತಿಗಳು ಮತ್ತು ನಗರದ ಸೂಪರ್ ಮಾರುಕಟ್ಟೆಯಲ್ಲಿ ಮದ್ಯದಂಗಡಿ ತೆರೆಯಲು ಹೊಸ ಪರವಾನಗಿ ವಿತರಣೆ ಮತ್ತು ಬಳಕೆಯಲ್ಲಿ ಇಲ್ಲದ ಪರವಾನಗಿಗಳಿಗೆ ಮತ್ತೆ ಜೀವ ನೀಡುವ ಕುರಿತು ಅಬಕಾರಿ ಇಲಾಖೆ ಯೋಜನೆ ಸಿದ್ದಪಡಿಸಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಆದಾಯದ ಗುರಿಯನ್ನು ತಲುಪಲು, ತೆರಿಗೆ ಸಂಗ್ರಹಕ್ಕೆ ಅಬಕಾರಿ ಇಲಾಖೆ ಯೋಜನೆ ಸಿದ್ದಪಡಿಸಿದೆ. ಮದ್ಯದಂಗಡಿಗಳೇ ಇಲ್ಲದ 600ಕ್ಕೂ ಗ್ರಾಮ […]