September 2023

ಪ್ರೊಫೆಸರ್ ಹುದ್ದೆಗಳಿಗೆ ಅಪ್ಲೈ ಮಾಡಲು ಲಾಸ್ಟ್ ಡೇಟ್ ಯಾವತ್ತು?

ಸಮಗ್ರ ಉದ್ಯೋಗ: Union Public Service Commission ಜಾಬ್​ ಅಲರ್ಟ್​ ಕರೆದಿದೆ. ಒಟ್ಟು 9 ಅಸಿಸ್ಟೆಂಟ್ ಪ್ರೊಫೆಸರ್, ಪಿಜಿಟಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 28, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನ ವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ […]

ಪ್ರೊಫೆಸರ್ ಹುದ್ದೆಗಳಿಗೆ ಅಪ್ಲೈ ಮಾಡಲು ಲಾಸ್ಟ್ ಡೇಟ್ ಯಾವತ್ತು? Read More »

ಉಳ್ಳಾಲ: ಗೂಡ್ಸ್ ಆಟೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಗೂಡ್ಸ್ ರಿಕ್ಷಾ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ನಡೆದಿದೆ. ಮೃತರನ್ನು ತೊಕ್ಕೊಟ್ಟು ಕೃಷ್ಣ ನಗರದ ಲಚ್ಚಿಲ್ ನಿವಾಸಿ ನಾಗೇಶ್ (62) ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು. ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ರಾತ್ರಿ ನಿಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗಣೇಶ್ ಭವನ ಮಾಲಕರ

ಉಳ್ಳಾಲ: ಗೂಡ್ಸ್ ಆಟೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ Read More »

PGCIL Recruitment: ಯಾವುದೇ ಉದ್ಯೋಗದ ಅನುಭವ ಬೇಕಿಲ್ಲ, ತಿಂಗಳಿಗೆ 1 ಲಕ್ಷ ಸಂಬಳ ನಿಮ್ಮದಾಗಿಸಿಕೊಳ್ಳಿ!

ಸಮಗ್ರ ಉದ್ಯೋಗ: ಉದ್ಯೋಗಕ್ಕಾಗಿ ಪರದಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಒಂದು ಗುಡ್​ ನ್ಯೂಸ್​. 41 ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳು ಇಲ್ಲಿ ಖಾಲಿ ಇವೆ. Power Grid Corporation of India ಸೆಪ್ಟೆಂಬರ್ 2023 ರ PGCIL ಅಫಿಶಿಯಲ್​ ಅಧಿಸೂಚನೆಯನ್ನು ಹೊರ ಬಿಟ್ಟಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ನೀವಿಲ್ಲಿ ಕಾಣಬಹುದು. ಬೇಗ ಅಪ್ಲೇ ಮಾಡಿ, ಒಳ್ಳೆಯ ಸ್ಯಾಲರಿಯನ್ನು ನಿಮ್ಮದಾಗಿಸಿಕೊಳ್ಳಿ. ಹುದ್ದೆ ಜೂನಿಯರ್ ಆಫೀಸರ್ ಟ್ರೈನಿ (HR),ಸಂಸ್ಥೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಉದ್ಯೋಗ

PGCIL Recruitment: ಯಾವುದೇ ಉದ್ಯೋಗದ ಅನುಭವ ಬೇಕಿಲ್ಲ, ತಿಂಗಳಿಗೆ 1 ಲಕ್ಷ ಸಂಬಳ ನಿಮ್ಮದಾಗಿಸಿಕೊಳ್ಳಿ! Read More »

BEML Recruitment: ಬರೋಬ್ಬರಿ 119 ಹುದ್ದೆಗಳಿಗೆ ಆಹ್ವಾನ ನೀಡ್ತಾ ಇದೆ BEML , ಕೈ ತುಂಬಾ ಸಂಬಳ ಕೂಡ!

ಸಮಗ್ರ ಉದ್ಯೋಗ: 119 ITI ಮತ್ತು Diploma Trainee, Staff Nurse ಉದ್ಯೋಗಕ್ಕಾಗಿ Bharat Earth Movers Limited ಅರ್ಜಿ ಆಹ್ವಾನಿಸಲಾಯಿತು. ಆಸಕ್ತ ಅಭ್ಯರ್ಥಿಗಳು ಕೆಳಗೆ ಮಾಡಿದ ದಿನಾಂಕದ ಮೊದಲು ಅರ್ಜಿ ಹಾಕಿ, ಉತ್ತಮ ಹುದ್ದೆಯನ್ನ ನಿಮ್ಮದಾಗಿಸಿಕೊಳ್ಳಬಹುದು. ಆನ್​ಲೈನ್​ ಮೂಲಕ ಈ ಇದ್ಯೋಗಕ್ಕೆ ಅರ್ಜಿ ಹಾಕಬಹುದು. ಇಲ್ಲಿ ಕೆಳಗೆ ನೀಡಲಾದ ಲಿಂಕ್ ಮೂಲಕ ಅಥವಾ ವೆಬ್​ಸೈಟ್​ ಮೂಲಕ ಅರ್ಜಿ ಹಾಕಬಹುದು. ಸಂಸ್ಥೆಯ ಹೆಸರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( BEML )ಪೋಸ್ಟ್‌ಗಳ ಸಂಖ್ಯೆ: 119ಉದ್ಯೋಗ ಸ್ಥಳ:

BEML Recruitment: ಬರೋಬ್ಬರಿ 119 ಹುದ್ದೆಗಳಿಗೆ ಆಹ್ವಾನ ನೀಡ್ತಾ ಇದೆ BEML , ಕೈ ತುಂಬಾ ಸಂಬಳ ಕೂಡ! Read More »

12ವರ್ಷದ ಬಾಲಕಿ ಮೇಲೆ ಕಾಮಾಂಧರ ಅಟ್ಟಹಾಸ| ಅತ್ಯಾಚಾರಕ್ಕೆ ಒಳಗಾಗಿ ಬೆತ್ತಲೆ ನಡೆದು ಬಂದ ಬಾಲಕಿ| ಇದು ನಾಗರಿಕತೆ ತಲೆ ತಗ್ಗಿಸುವ ಕಥೆ!!

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮಹಿಳೆಯರ ರೇಪ್‌ ಘಟನೆ ದೇಶವನ್ನು ಸಂಚಲನ ಸೃಷ್ಟಿಸಿದ್ದ ಬಳಿಕ ಅದೇ ರೀತಿಯ ಘಟನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆದಿದೆ. ಇಲ್ಲಿ 12 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ದೈಹಿಕ ಹಿಂಸೆ ಅನುಭವಿಸಿದ ಬಳಿಕ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಬರುತ್ತಿದ್ದು, ತಾನು ಬರುವ ಮಾರ್ಗದಲ್ಲಿದ್ದ ಪ್ರತಿ ಮನೆಯ ಬಾಗಿಲಿಗೂ ಹೋಗಿ ಸಹಾಯಕ್ಕೆ ಅಂಗಲಾಚಿದ್ದಾಳೆ. ಈ ವೇಳೆ ಮನೆಯ ಮುಂದೆ ನಿಂತಿದ್ದ ವ್ಯಕ್ತಿಗಳು ಆಕೆಯನ್ನು ನೋಡುತ್ತಿದ್ದರೆ, ಹೊರತು, ಮಾನವೀಯತೆ ಮೆರೆದು ಕನಿಷ್ಠ ಸಹಾಯ

12ವರ್ಷದ ಬಾಲಕಿ ಮೇಲೆ ಕಾಮಾಂಧರ ಅಟ್ಟಹಾಸ| ಅತ್ಯಾಚಾರಕ್ಕೆ ಒಳಗಾಗಿ ಬೆತ್ತಲೆ ನಡೆದು ಬಂದ ಬಾಲಕಿ| ಇದು ನಾಗರಿಕತೆ ತಲೆ ತಗ್ಗಿಸುವ ಕಥೆ!! Read More »

ಪ್ರವಾಸ ಪ್ರಯಾಸವಲ್ಲ/ ಇಂದು ವಿಶ್ವ ಪ್ರವಾಸೋದ್ಯಮ ದಿ‌ನ

ಸಮಗ್ರ ನ್ಯೂಸ್: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿದೆ. ಎರಡು ಚಟುವಟಿಕೆಗಳು ಕೂಡ ಮನುಷ್ಯನಿಗೆ ಜ್ಞಾನವನ್ನು ತಂದುಕೊಡುತ್ತದೆ. ಓದುವಿಕೆ ಪುಸ್ತಕದ ಜ್ಞಾನವನ್ನು ಕೊಟ್ಟರೆ, ಪ್ರವಾಸ ಅನುಭವದ ಜ್ಞಾನವನ್ನು ಕೊಡುತ್ತದೆ. ಹಾಗಾಗಿ ಪ್ರವಾಸ ಎಂಬುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು. ವಿಶ್ವಸಂಸ್ಥೆ ಸೆಪ್ಟೆಂಬರ್ 27, 1980ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಯನ್ನು ಅಂಗೀಕರಿಸಿತು. ಅಂದಿನ ಜಗತ್ತಿನಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸ ಎಂಬುದು ಜ್ಞಾನವನ್ನು ನೀಡುವುದರ ಜೊತೆಗೆ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಕೆಲಸದ ಸುಸ್ತು

ಪ್ರವಾಸ ಪ್ರಯಾಸವಲ್ಲ/ ಇಂದು ವಿಶ್ವ ಪ್ರವಾಸೋದ್ಯಮ ದಿ‌ನ Read More »

ಸೌಜನ್ಯ ಪ್ರಕರಣ| ಕರೆ ಮಾಡಿದ ಕುಸುಮಾವತಿಯವರಿಗೆ ರಾಂಗ್ ನಂಬರ್ ಎಂದ ಪವರ್ ಟಿವಿಯ ರಾಕೇಶ್ ಶೆಟ್ಟಿ!! ಸೌಜನ್ಯ ಹೆಸರಲ್ಲಿ ಹಣ ಮಾಡಲು ಹೊರಟಿತಾ ಸ್ಯಾಟಲೈಟ್ ಚಾನಲ್!?

ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿ‌ ಹೋದ ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ, ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಕು. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸತೊಂದು ಅಧ್ಯಾಯ ಶುರುವಾಗಿದೆ. ‘ಕ್ಷಮಿಸು ಸೌಜನ್ಯ’ ಹೆಸರಿನಲ್ಲಿ ಈ ಕುರಿತಂತೆ ಸರಣಿ ಕಾರ್ಯಕ್ರಮಗಳನ್ನು ಬಿತ್ತರಿಸಿದ ಖಾಸಗಿ ವಾಹಿನಿ ‘ಪವರ್ ಟಿವಿ’ ಸೆ.26ರಂದು ಪ್ರೋಮೋ ಒಂದರಲ್ಲಿ ‘ಕ್ಷಮಿಸು ಸೌಜನ್ಯ- ಭಾಗ4’ ನ್ನು ಸೆ.27ರ ಬೆಳಿಗ್ಗೆ 9 ಗಂಟೆಗೆ ಪ್ರಸಾರ ಮಾಡುವುದಾಗಿ ಘೋಷಿಸಿತ್ತು. ಆದರೆ ವಾಹಿನಿಯು ಇಂದು ಕಾರ್ಯಕ್ರಮ ಬಿತ್ತರಿಸದೇ ಇರುವುದನ್ನು ಪ್ರಶ್ನಿಸಲು ಸೌಜನ್ಯ

ಸೌಜನ್ಯ ಪ್ರಕರಣ| ಕರೆ ಮಾಡಿದ ಕುಸುಮಾವತಿಯವರಿಗೆ ರಾಂಗ್ ನಂಬರ್ ಎಂದ ಪವರ್ ಟಿವಿಯ ರಾಕೇಶ್ ಶೆಟ್ಟಿ!! ಸೌಜನ್ಯ ಹೆಸರಲ್ಲಿ ಹಣ ಮಾಡಲು ಹೊರಟಿತಾ ಸ್ಯಾಟಲೈಟ್ ಚಾನಲ್!? Read More »

ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ವೃದ್ಧರು

ಸಮಗ್ರ ನ್ಯೂಸ್: ವಾರಾಣಾಸಿಯ ಬನಾರಸ್ ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಚರಂಡಿಗಳೂ ತುಂಬಿ ಹರಿಯುತ್ತಿವೆ. ಈ ಚರಂಡಿಗಳು ತುಂಬಿ ಹರಿಯುತ್ತಿದ್ದರಿಂದ 4 ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿದ್ದು, ವೃದ್ಧರೊಬ್ಬರು ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆವಾರಾಣಸಿಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನ್ನನ್ನು ವೃದ್ಧರು ರಕ್ಷಿಸಿದ್ದಾರೆ. ಚೆಟ್‌ಗಂಜ್ ಪೊಲೀಸ್ ಠಾಣೆಯ ಹಬೀಬ್‌ಪುರ ಪ್ರದೇಶದ ಜಂಜಿರಾ ಶಾ ಬಾಬಾ ಸಮಾಧಿ ಬಳಿ ಈ ಘಟನೆ ನಡೆದಿದೆ. ಮಗುವನ್ನು ರಕ್ಷಿಸಿದ ನಂತರ, ಅವರು ಬಾಲಕನನ್ನು ಕುಟುಂಬ

ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ವೃದ್ಧರು Read More »

ಕೋಲ್ಹಾರ:ಇಂದು ಮಟ್ಟಿಹಾಳ ಕೆವಿ ಸ್ಟೇಷನ್ ವಿದ್ಯುತ್ ವ್ಯತ್ಯಯ

ಸಮಗ್ರನ್ಯೂಸ್:ವಿಜಯಪುರ ಜಿಲ್ಲೆಯ 110/11 ಕೆ.ವಿ ಮಟ್ಟಿಹಾಳ ಟ್ಯಾಪ್ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಗೆ ಸಂಭಂದಿಸಿದಂತೆ ದಿ:27 ರಂದು ಬೆಳಗ್ಗೆ 09.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗುತ್ತದೆ. ಆದ್ದರಿಂದ ಸದರಿ ದಿನದಂದು 110/11 ಕೆ.ವಿ ಮಟ್ಟಹಾಳ ವಿದ್ಯುತ್‌ ವಿತರಣಾ ಉಪಕೇಂದ್ರದಲ್ಲಿ ಬರುವ ಎಲ್ಲಾ 11ಕೆ.ವಿ ವಿದ್ಯುತ್ ಮಾರ್ಗಗಳಿಗೆ, 30ಕೆ.ವಿ ವಿಜಯಪೂರ ನಗರ ಕುಡಿಯುವ ನೀರಿನ ಸ್ಥಾವರಗಳಿಗೆ & 33ಕೆ.ವಿ ಕಾರಜೋಳ “ಎಲ್.ಆಯ್.ಎಸ್ ಮಾರ್ಗಗಳಿಗೆ ವಿದ್ಯುತ್‌ ವ್ಯತ್ಯಯವಾಗುವದು ಎಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲ್ಹಾರ:ಇಂದು ಮಟ್ಟಿಹಾಳ ಕೆವಿ ಸ್ಟೇಷನ್ ವಿದ್ಯುತ್ ವ್ಯತ್ಯಯ Read More »

ಕೊಲ್ಹಾರ ಜಾನುವಾರುಗಳ ಸಂತೆ ನಿಷೇಧ

ಕೊಲ್ದಾರ: ಮಹಾರಾಷ್ಟ್ರ ರಾಜ್ಯದಲ್ಲಿ ಜಾನುವಾರುಗಳಿಗೆ ವ್ಯಾಪಕ ಚರ್ಮಗಂಟು ರೋಗ ಹರಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ರೋಗ ಹರಡದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಕೊಲ್ಹಾರ ಪಟ್ಟಣದಲ್ಲಿ ಪ್ರತಿ ಬುಧವಾರ ರಂದು ನಡೆಯುತ್ತಿರುವ ಜಾನುವಾರುಗಳ ಸಂತೆಯನ್ನು ಸೆ.20 ರಿಂದ ಅಕ್ಟೋಬರ್ 23ರ ವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ತಾಲೂಕು ಆಡಳಿತ ಅಧಿಕಾರಿ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಲ್ಹಾರ ಜಾನುವಾರುಗಳ ಸಂತೆ ನಿಷೇಧ Read More »