Ad Widget .

ಎರಡು ಸಾವಿರ ನೋಟು ಬದಲಾವಣೆ ಮಾಡಲು ಕಾಲಾವಕಾಶ ವಿಸ್ತರಿಸಿದ ಆರ್‌ಬಿಐ

ಸಮಗ್ರ ನ್ಯೂಸ್: ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಅ.7ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿದೆ. ಈ ಬಗ್ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್.ಬಿ. ಐ) ಆದೇಶ ಹೊರಡಿಸಿದೆ.

Ad Widget . Ad Widget .

ಈ ಹಿಂದಿನ ಆದೇಶದಲ್ಲಿ ಇವತ್ತು ಸೆ.30 ರವರೆಗೆ ಅವಕಾಶ ನೀಡಿತ್ತು. ಆದರೆ 2016ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕವು ಭಾರತದಲ್ಲಿ 2000 ರೂ.ಗಳ ನೋಟು ಚಾಲನೆಗೆ ಬಂದಿತ್ತು.

Ad Widget . Ad Widget .

Leave a Comment

Your email address will not be published. Required fields are marked *