Ad Widget .

ಯೂನಿವರ್ಸಿಟಿಯಲ್ಲಿ ಕೆಲಸ ಮಾಡಲು ಇಚ್ಛಿಸುತ್ತೀರಾ? ಅಪ್ಲೇ ಮಾಡಿ, ಇವತ್ತೇ ಲಾಸ್ಟ್​ ದಿನ!

ಸಮಗ್ರ ಉದ್ಯೋಗ: Guru Gobind Singh Indraprastha University ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಹೈರಿಂಗ್​ ಮಾಡ್ತಾ ಇದೆ. 15 ರಿಸರ್ಚ್​ ಅಸೋಸಿಯೇಟ್, ಫೀಲ್ಡ್​ ಇನ್ವೆಸ್ಟಿಗೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 30, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಇವತ್ತೇ ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಬಹುದು. ಇನ್ನಷ್ಟು ಮಾಹಿತಿಗಾಗಿ ಕೆಳಗೆ ಚೆಕ್​ ಮಾಡಿ.

Ad Widget . Ad Widget .

Job Information:
ರಿಸರ್ಚ್​ ಅಸೋಸಿಯೇಟ್ -1
ಫೀಲ್ಡ್​ ಇನ್ವೆಸ್ಟಿಗೇಟರ್- 14

Ad Widget . Ad Widget .

Education:
ರಿಸರ್ಚ್​ ಅಸೋಸಿಯೇಟ್ – ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್​.ಡಿ
ಫೀಲ್ಡ್​ ಇನ್ವೆಸ್ಟಿಗೇಟರ್- ಸ್ನಾತಕೋತ್ತರ ಪದವಿ.

Age:
ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Salary:
ರಿಸರ್ಚ್​ ಅಸೋಸಿಯೇಟ್ – ಮಾಸಿಕ ₹ 40,000
ಫೀಲ್ಡ್​ ಇನ್ವೆಸ್ಟಿಗೇಟರ್- ಮಾಸಿಕ ₹ 30,000
ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಬಹುದು.
ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ.

[email protected] ನಿಮ್ಮ ರೆಸ್ಯೂಮ್​ನ್ನು ಇಂದೇ ಈ ಮೇಲ್​ಗೆ ಕಳಿಸಿ.

ಸಂದರ್ಶನ ನಡೆಯುವ ದಿನ: ಅಕ್ಟೋಬರ್ 3, 2023. ಯೂನಿವರ್ಸಿಟಿಯಲ್ಲಿ ಕೆಲಸ ಮಾಡಬೇಕು ಎಂದು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *