ಪೀನಟ್ ಬಟರ್ ಸ್ವೀಟ್ ಮಾಡುದು ಹೇಗೆ|ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ಪೀನಟ್ ಬಟರ್ ಮಾಡಬಹುದು. ಪೀನಟ್‌ ಬಟರ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ವಿಟಮಿನ್ ಇ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಫೈಬರ್, ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ.

Ad Widget ... ..

ಬೇಕಾಗುವ ಪದಾರ್ಥಗಳು:- ಪೀನಟ ಬಟರ್ – 1 ಬಟ್ಟಲು, ಎಣ್ಣೆ – ಅರ್ಧ ಬಟ್ಟಲು, ಮೇಪಲ್ ಸಿರಪ್ – ಅರ್ಧ ಬಟ್ಟಲು, ವೆನಿಲ್ಲಾ ಎಸೆನ್ಸ್– ಕಾಲು ಚಮಚ, ಒರಟಾಗಿ ಪುಡಿ ಮಾಡಿದ ನೆಲ ಕಡಲೆ – ಕಾಲು ಬಟ್ಟಲು

Ad Widget

ಮಾಡುವ ವಿಧಾನ:- ಮೊದಲಿಗೆ ಒಂದು ಬೌಲ್‌ನಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಬಟ್ಟಲಿಗೆ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ಈ ಮಿಶ್ರಣವನ್ನು ಹಾಕಿ. ಬಟ್ಟಲನ್ನು ಫ್ರಿಜ್‌ನಲ್ಲಿ ಇಟ್ಟು, ಸುಮಾರು 1 ಗಂಟೆ ಗಟ್ಟಿಯಾಗಲು ಬಿಡಿ. ಈಗ ಬಟ್ಟಲನ್ನು ಹೊರ ತೆಗೆದು, ಮಿಠಾಯಿಯನ್ನು ಬಟ್ಟಲಿನಿಂದ ಬೇರ್ಪಡಿಸಿ. ಸುಮಾರು 5 ನಿಮಿಷ ರೂಮ್ ಟೆಂಪ್ರೇಚರ್‌ನಲ್ಲಿ ಮಿಠಾಯಿಯನ್ನು ಸ್ವಲ್ಪ ಮೃದುವಾಗಲು ಬಿಟ್ಟು, ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ. ಇದೀಗ ಪೀನಟ್ ಬಟರ್ ಮಿಠಾಯಿ ಸವಿಯಲು ಸಿದ್ಧ.

Leave a Comment

Your email address will not be published. Required fields are marked *