Ad Widget .

SSC ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 7547 ಹುದ್ದೆಗಳಿಗೆ ಆಹ್ವಾನ! ನಾಳೆಯೇ ಲಾಸ್ಟ್ ಡೇಟ್

ಸಮಗ್ರ ಉದ್ಯೋಗ: Staff Selection Commission ಖಾಲಿ ಇರುವ 7547 ಕಾನ್ಸ್​ಟೇಬಲ್ (Exicutive) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಬರಮಾಡಿಕೊಳ್ಳುತ್ತಿದೆ. ಅರ್ಹ ಹಾಗೂ ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್​ ಸೆಲೆಕ್ಷನ್ ಕಮಿಷನ್ ​(SSC) ನ ವೆಬ್​ಸೈಟ್​ನಲ್ಲಿ ನೋಡಬೇಕು. ಆಸಕ್ತರು ಸೆಪ್ಟೆಂಬರ್ 30, 2023 ಅಂದರೆ ನಾಳೆಯೊಳಗೆ ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು.

Ad Widget . Ad Widget .

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿssc.nic.inಗೆ ಭೇಟಿ ನೀಡಬಹುದು. ಇದರ ಬಗ್ಗೆ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಈ ಕೆಳಗೆ ತಿಳಿದುಕೊಳ್ಳಿ.

Ad Widget . Ad Widget .

Job:
ಕಾನ್ಸ್​ಟೇಬಲ್ (ಎಕ್ಸಿಕ್ಯೂಟಿವ್) -ಪುರುಷ- 5056
ಕಾನ್ಸ್​ಟೇಬಲ್ (ಎಕ್ಸಿಕ್ಯೂಟಿವ್) – ಮಹಿಳೆ- 2491

Education:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ ಪಾಸ್​ ಆಗಿರಬೇಕು.

Age:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷಕ್ಕಿಂತ ಹೆಚ್ಚಾಗಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅಂದರೆ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
Salary:
ಮಾಸಿಕ ₹ 21,700-69,100

Application Fees:
SC/ST/ ESM/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳು- 100 ರೂ.
Online ಮೂಲಕ ಪಾವತಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 30, 2023 (ನಾಳೆ)

ಲಿಖಿತ ಪರೀಕ್ಷೆ
ಫಿಜಿಕಲ್ ಎಫಿಸಿಯೆನ್ಸಿ ಟೆಸ್ಟ್ (PET)
ಫಿಜಿಕಲ್ ಮೆಸರ್ಮೆಂಟ್ ಟೆಸ್ಟ್ (PMT)
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಈ ಲಿಂಕ್​ ಕ್ಲಿಕ್​ ಮಾಡಿ, ಆನ್ಲೈನ್​ ಮೂಲಕ ಅಪ್ಪೇ ಮಾಡಿ : https://ssc.nic.in/

Leave a Comment

Your email address will not be published. Required fields are marked *