ಪಿಯುಸಿ ಪಾಸ್​ ಆಗಿದ್ರೆ ಸಾಕು, 60,000 ಸಂಬಳ ಸಿಗೋ ಉದ್ಯೋಗಕ್ಕೆ ಹೋಗಬಹುದು!

ಸಮಗ್ರ ಉದ್ಯೋಗ: Rashtriya Military School Bengaluru ಉದ್ಯೋಗ ಖಾಲಿ ಇದೆ, ಹೀಗಾಗಿ ಆಹ್ವಾನಿಸುತ್ತಿದೆ. ಒಟ್ಟು 2 ಲೋವರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು Online ಮೂಲಕ ಅಪ್ಲೈ ಮಾಡಿ. ಬೆಂಗಳೂರಿನಲ್ಲಿ ಕೆಲಸ ಮಾಡುವ ಆಸಕ್ತಿ ಇದ್ರೆ ಬೇಗ ಅಪ್ಲೈ ಮಾಡಿ.

Ad Widget ... ..

ಉದ್ಯೋಗಕ್ಕೆ ಅಪ್ಲೈ ಮಾಡೋದು ಹೇಗೆ? ಸಂಬಳ ಎಷ್ಟು? ಹೀಗೆ ನಿಮ್ಮೆಲ್ಲಾ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಳಗಾವಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಹೆಚ್ಚಾಗಿರಬಾರದು.

Ad Widget

SC ಅಭ್ಯರ್ಥಿಗಳು- 5 ವರ್ಷ
ಡಿಪಾರ್ಟ್​ಮೆಂಟಲ್ ಅಭ್ಯರ್ಥಿಗಳು- 15 ವರ್ಷ
ಡಿಪಾರ್ಟ್​ಮೆಂಟಲ್ (SC) ಅಭ್ಯರ್ಥಿಗಳು- 20 ವರ್ಷ

ವೇತನ:
ಮಾಸಿಕ ₹ 19,900-63,200

ಉದ್ಯೋಗದ ಸ್ಥಳ:
ಬೆಂಗಳೂರು

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಇಂಟರ್​ ವ್ಯೂ:
ಮೆರಿಟ್ ಲಿಸ್ಟ್
ಲಿಖಿತ ಪರೀಕ್ಷೆ
ಟ್ರೇಡ್ ಟೆಸ್ಟ್
ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 7, 2023
ಲಿಖಿತ ಪರೀಕ್ಷೆ ನಡೆಯುವ ದಿನ: ಅಕ್ಟೋಬರ್ 15, 2023

https://docs.google.com/forms/d/e/1FAIpQLScP8UNGG1_0P0HgQOArAT4gIF0fnrmL9GNHjK2ftb45WvwYVg/closedform?pli=1 ಈ ಲಿಂಕ್​ ಕ್ಲಿಕ್​ ಮಾಡಿ, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿ

Leave a Comment

Your email address will not be published. Required fields are marked *