Ad Widget .

Job Vacancy: ತಿಂಗಳಿಗೆ 50 ರಿಂದ 60 ಸಾವಿರದವರೆಗೆ ಸಂಬಳ, ಬೇಗ ಅರ್ಜಿ ಸಲ್ಲಿಸಿ!

ಸಮಗ್ರ ಉದ್ಯೋಗ: Central Warehousing Corporation -CEWACOR ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಯಂಗ್ ಪ್ರೊಫೆಶನಲ್ (Young Professional) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಅಕ್ಟೋಬರ್ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ & ತೆಲಂಗಾಣದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಹುದ್ದೆಯ ಮಾಹಿತಿ:
ಯಂಗ್ ಪ್ರೊಫೆಶನಲ್ (Business Developer)- 4
ಯಂಗ್ ಪ್ರೊಫೆಶನಲ್ (commercial)-1
ಯಂಗ್ ಪ್ರೊಫೆಶನಲ್ (NBP & P)-1

Ad Widget . Ad Widget .

Education:
ಯಂಗ್ ಪ್ರೊಫೆಶನಲ್ (Business Developer)- ಸ್ನಾತಕೋತ್ತರ ಪದವಿ, MBA
ಯಂಗ್ ಪ್ರೊಫೆಶನಲ್ (ಕಮರ್ಷಿಯಲ್)- LLB, LLM, Economics​/ Management/ ಸ್ಟಾಟಿಸ್ಟಿಕ್ಸ್​/ ಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (PG0
ಯಂಗ್ ಪ್ರೊಫೆಶನಲ್ (NBP & P)- LLB, LLM, ಎಕನಾಮಿಕ್ಸ್​/ ಮ್ಯಾನೇಜ್​ಮೆಂಟ್/ ಸ್ಟಾಟಿಸ್ಟಿಕ್ಸ್​/ ಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (PG)

Ad Widget . Ad Widget .

ವಯಸ್ಸು:
ಕೇಂದ್ರೀಯ ಉಗ್ರಾಣ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
Application Fees:
ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

Salary:
ಮಾಸಿಕ ₹ 50,000-60,000

ಉದ್ಯೋಗದ ಸ್ಥಳ:
ತಮಿಳುನಾಡು
ಕರ್ನಾಟಕ
ತೆಲಂಗಾಣ
ಮಹಾರಾಷ್ಟ್ರ

Interview:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 4, 2023

https://cwceportal.com/careers/ ಈ ಲಿಂಕ್​ ಕ್ಲಿಕ್​ ಮಾಡಿ, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿ. ತಡಮಾಡದೇ ಬೇಗ ಅಪ್ಲೇ ಮಾಡಿ, ಉದ್ಯೋಗ ಗಿಟ್ಟಿಸಿಕೊಳ್ಳಿ.

Leave a Comment

Your email address will not be published. Required fields are marked *