Ad Widget .

ಏಷ್ಯನ್ ಗೇಮ್ಸ್| ಮತ್ತೊಂದು ಚಿನ್ನ ಗೆದ್ದ ಭಾರತ

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಭಾರತಕ್ಕೆ ಒಂದು ಚಿನ್ನ, ಒಂದು ಬೆಳ್ಳಿ ಪದಕ ಸಿಕ್ಕಿದೆ. 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತದ ಪುರುಷರ ತಂಡ ಚಿನ್ನ ಗೆದ್ದರೆ, ವುಶು ವಿಭಾಗದಲ್ಲಿ ರೋಶಿಬಿನಾ ದೇವೆ ನೌರೆಮ್ ಬೆಳ್ಳಿ ಪದಕ ಗೆದ್ದಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಚಿನ್ನ ಗೆದ್ದಿದ್ದಾರೆ. ಮತ್ತೊಂದೆಡೆ ಭಾರತದ ಮಹಿಳೆಯರ 60 ಕೆಜಿ ವಿಭಾಗದಲ್ಲಿ ರೋಶಿಬಿನಾ ದೇವಿ ನೌರೆಮ್ ಬೆಳ್ಳಿ ಪದಕ ಗೆದ್ದರು.

Ad Widget . Ad Widget . Ad Widget .

ವುಶು ಮಹಿಳೆಯರ 60 ಕೆಜಿ ವಿಭಾಗದಲ್ಲಿ ರೋಶಿಬಿನಾ ಬೆಳ್ಳಿ ಪದಕ ಗೆದ್ದರು, ಕುತೂಹಲಕಾರಿ ಸಂಗತಿಯೆಂದರೆ, ರೋಶಿಬಿನಾ ಅವರು 2018 ರಲ್ಲಿ ಜಕಾರ್ತಾ ಎಜಿಯಲ್ಲಿ ಗೆದ್ದ ಕಂಚಿನ ಪದಕದ ಬಣ್ಣವನ್ನು ಈ ಬಾರಿ ಬೆಳ್ಳಿಗೆ ನವೀಕರಿಸಿದ್ದಾರೆ.

Leave a Comment

Your email address will not be published. Required fields are marked *