Ad Widget .

ಕೋಲ್ಹಾರ:ಇಂದು ಮಟ್ಟಿಹಾಳ ಕೆವಿ ಸ್ಟೇಷನ್ ವಿದ್ಯುತ್ ವ್ಯತ್ಯಯ

ಸಮಗ್ರನ್ಯೂಸ್:ವಿಜಯಪುರ ಜಿಲ್ಲೆಯ 110/11 ಕೆ.ವಿ ಮಟ್ಟಿಹಾಳ ಟ್ಯಾಪ್ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಗೆ ಸಂಭಂದಿಸಿದಂತೆ ದಿ:27 ರಂದು ಬೆಳಗ್ಗೆ 09.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗುತ್ತದೆ.

Ad Widget . Ad Widget .

ಆದ್ದರಿಂದ ಸದರಿ ದಿನದಂದು 110/11 ಕೆ.ವಿ ಮಟ್ಟಹಾಳ ವಿದ್ಯುತ್‌ ವಿತರಣಾ ಉಪಕೇಂದ್ರದಲ್ಲಿ ಬರುವ ಎಲ್ಲಾ 11ಕೆ.ವಿ ವಿದ್ಯುತ್ ಮಾರ್ಗಗಳಿಗೆ, 30ಕೆ.ವಿ ವಿಜಯಪೂರ ನಗರ ಕುಡಿಯುವ ನೀರಿನ ಸ್ಥಾವರಗಳಿಗೆ & 33ಕೆ.ವಿ ಕಾರಜೋಳ “ಎಲ್.ಆಯ್.ಎಸ್ ಮಾರ್ಗಗಳಿಗೆ ವಿದ್ಯುತ್‌ ವ್ಯತ್ಯಯವಾಗುವದು ಎಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *