Ad Widget .

PGCIL Recruitment: ಯಾವುದೇ ಉದ್ಯೋಗದ ಅನುಭವ ಬೇಕಿಲ್ಲ, ತಿಂಗಳಿಗೆ 1 ಲಕ್ಷ ಸಂಬಳ ನಿಮ್ಮದಾಗಿಸಿಕೊಳ್ಳಿ!

ಸಮಗ್ರ ಉದ್ಯೋಗ: ಉದ್ಯೋಗಕ್ಕಾಗಿ ಪರದಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಒಂದು ಗುಡ್​ ನ್ಯೂಸ್​. 41 ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳು ಇಲ್ಲಿ ಖಾಲಿ ಇವೆ. Power Grid Corporation of India ಸೆಪ್ಟೆಂಬರ್ 2023 ರ PGCIL ಅಫಿಶಿಯಲ್​ ಅಧಿಸೂಚನೆಯನ್ನು ಹೊರ ಬಿಟ್ಟಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ನೀವಿಲ್ಲಿ ಕಾಣಬಹುದು. ಬೇಗ ಅಪ್ಲೇ ಮಾಡಿ, ಒಳ್ಳೆಯ ಸ್ಯಾಲರಿಯನ್ನು ನಿಮ್ಮದಾಗಿಸಿಕೊಳ್ಳಿ.

Ad Widget . Ad Widget .

ಹುದ್ದೆ ಜೂನಿಯರ್ ಆಫೀಸರ್ ಟ್ರೈನಿ (HR),
ಸಂಸ್ಥೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಉದ್ಯೋಗ ಸ್ಥಳ: ಭಾರತ (India)
ಅಧಿಕೃತ ಲಿಂಕ್​: https://www.karnatakacareers.in/wp-content/uploads/2023/09/41-Junior-Officer-Trainee-HR-Posts-Advt-Details-PGCIL.pdf
ಸಂಬಳ: ರೂ.25000-117500/- ಪ್ರತಿ ತಿಂಗಳು
ಅನುಭವ: ಬೇಕು ಅಂತೇನಿಲ್ಲ. (Fresher Also)
ಖಾಲಿ ಹುದ್ದೆ: 41

Ad Widget . Ad Widget .

[email protected]ಗೆ ಮೇಲ್ ಮಾಡಿ

  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
    ನೀವು ಆದಷ್ಟು ಬೇಗ ಅಪ್ಲೈ ಮಾಡಿ

ಅಪ್ಲೇ ಮಾಡಬೇಕಾದಾಗಾ ರೂಲ್ಸ್​ ಫಾಲೋ ಮಾಡಿ.
Application ಶುಲ್ಕ:

SC/ST/PwBD/Ex-SM/DEx-SM ಅಭ್ಯರ್ಥಿಗಳು: ಶೂನ್ಯ
ಎಲ್ಲಾ ಇತರ ಅಭ್ಯರ್ಥಿಗಳು: ರೂ.300/-

ಆನ್‌ಲೈನ್ ಮೂಲಕ ಪಾವತಿಸಿ.

ವಯೋಮಿತಿ ಮತ್ತು ವಿದ್ಯಾರ್ಹತೆ: BBM, BBS, BBA, ವಿದ್ಯಾರ್ಹತೆ ಹೊಂದಿರಲೇಬೇಕು. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 05-ಅಕ್ಟೋ-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷ ಆಗಿರಬೇಕು.

ವಯೋಮಿತಿ ಸಡಿಲಿಕೆ ಮಾಹಿತಿ: OBC (NCL) ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳು, PwBD ಅಭ್ಯರ್ಥಿಗಳು: 10 ವರ್ಷ. ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಬೇಗನೆ ಅಪ್ಲೇ ಮಾಡಿ, ಜಾಬ್​ ನಿಮ್ಮದಾಗಿಸಿಕೊಳ್ಳಿ.

Leave a Comment

Your email address will not be published. Required fields are marked *